ಚುನಾವಣೆಗೆ ಪ್ರಭಾರಿಗಳ ನೇಮಿಸಿದ ಬಿಜೆಪಿ ಪಾರ್ಟಿ

  • Zee Media Bureau
  • Mar 28, 2024, 05:00 PM IST

ಕೆಲವು ರಾಜ್ಯಗಳಿಗೆ ಲೋಕಸಭಾ ಚುನಾವಣಾ ಪ್ರಭಾರಿ ಹಾಗೂ ಸಹ ಪ್ರಭಾರಿ ನೇಮಿಸಿ ಆದೇಶ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ
ಅಭಯ್ ಪಾಟೀಲ್ - ತೆಲಂಗಾಣ ಪ್ರಭಾರಿ
ನಿರ್ಮಲ್‌ಕುಮಾರ್ ಸುರಾನಾ - ಮಹಾರಾಷ್ಟ್ರ ಸಹ ಪ್ರಭಾರಿ
ನಳೀನ್ ಕುಮಾರ್ ಕಟೀಲ್ - ಕೇರಳ ಸಹ ಪ್ರಭಾರಿಯಾಗಿ ನೇಮಕ

Trending News