Thotapalli Madhu: ನಟಿ ಶ್ರೀದೇವಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿನ ಸುಂದರ ನಟಿ ಎಂದರೆ ತಪ್ಪಾಗಲಾರದು. ಸೌಂದರ್ಯವನ್ನೆ ನಾಚಿಸುವಂತಹ ಅಂದ ಅವರದ್ದು, ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳಿಗೆ ಅವರ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.
Jhanvi Kapoors Aunty: ತಾಯಿ ಶ್ರೀದೇವಿ ತೀರಿಕೊಂಡ ನಂತರ ನಟಿಯ ಪುತ್ರಿ ಜಾನ್ಹವಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ತಾಯಿಯಂತೆಯೇ ನಟಿಯೂ ಕೂಡ ತಮ್ಮ ಸೌಂದರ್ಯದಿಂದ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿದ್ದಾರೆ.
Famous Actress: ಈ ಖ್ಯಾತ ನಟಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಹೋದರನೊಂದಿಗೆ ಸಿನಿಮಾ ಮಾಡಿದ್ದಾರೆ.. ಅದೂ ನಾಯಕಿಯಾಗಿ.. ಅಷ್ಟಕ್ಕೂ ಆ ನಟಿ ಯಾರು ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ..
sajal ali : ತಮ್ಮ ಸೌಂದರ್ಯ ಅಷೆ ಅಲ್ಲ ತಮ್ ನಟನೆಯಿಂದಲೂ ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಸೈ ಎನಿಸಿಕೊಂಡ ನಟಿಯರಲ್ಲಿ ಶ್ರೀದೇವಿ ಅರಿಗೆ ಅಗ್ರಸ್ಥಾನ. ಈ ನಟಿಯ ಹೆಸರು ಕೇಳದವರೇ ಇಲ್ಲ, ದುರದೃಷ್ಟವಶಾತ್ ನಟಿ ನಮ್ಮೊಂದಿಗೆ ಇಂದು ಇಲ್ಲವಾದರೂ, ಈಕೆ ಬಿಟ್ಟು ಹೋದ ನೆನಪು ಎಂಬ ಸಂಪತ್ತು ಅಪಾರ.
Actress Sridevi: ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್ ಜಾನರ್ ಸಿನಿಮಾ ಎಂದರ್ಥ. ಈ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ.
Actress Sridevi : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚಿಗೆ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದು , ಅದು ಅವರ ಅಮ್ಮ ನಟಿ ಶ್ರೀದೇವಿಯವರ ನೆಚ್ಚಿನ ದೇವಾಲಯವಂತೆ ಅದ್ಯಾವುದು ಗೊತ್ತಾ, ಇಲ್ಲಿದೆ ನೋಡಿ.
Actress Sridevi death reason : ದಿವಂಗತ ನಟಿ ಶ್ರೀದೇವಿ ಬದುಕಿರುವವರೆಗೂ ಅವರ ಜೀವನ ಚರಿತ್ರೆಯನ್ನು ಚಿತ್ರಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಬೋನಿ ಕಪೂರ್ ಇದೀಗ ಅವರ ಸಾವಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Bollywood Actress Sridevi: ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್ ಎಂಬ ಬಿರುದು ಹೊಂದಿರುವ ಶ್ರೀದೇವಿ ಆ ಕಾಲದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಸೌತ್ ಸಿನಿಮಾಗಳಲ್ಲಿ ನಟಿಸುತ್ತ ಖ್ಯಾತಿ ಪಡೆದ ಶ್ರೀದೇವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು.
Sridevi Death Anniversary: ಶ್ರೀದೇವಿ ತಮ್ಮ ವೃತ್ತಿಜೀವನವನ್ನು ದಕ್ಷಿಣ ಚಿತ್ರರಂಗದಿಂದ ಪ್ರಾರಂಭಿಸಿದರು. ಅವರ ಮೂಲ ಸಹ ದಕ್ಷಿಣ ಭಾರತವೇ ಆಗಿದೆ. ಬಾಲ ಕಲಾವಿದರಾಗಿ ನಟನೆಗೆ ಕಾಲಿಟ್ಟ ಅವರಿಗೆ ಹಲವು ಚಿತ್ರಗಳ ಆಫರ್ ಬರತೊಡಗಿತು. 13 ವರ್ಷದವಳಿದ್ದಾಗ ‘ಮಂಡ್ರು ಮುಡಿಚು’ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಮಲತಾಯಿ ಪಾತ್ರ ಮಾಡಬೇಕಿತ್ತು. ಆ ಸಮಯದಲ್ಲಿ ಆಕೆಗೆ ಕೇವಲ 13 ವರ್ಷ ವಯಸ್ಸಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.