ಮಾಯಕೊಂಡದಲ್ಲಿ ಬಿಜೆಪಿ ಟಿಕೆಟ್‌ ರಾಜಕೀಯ ಬಲು ಜೋರು

  • Zee Media Bureau
  • Dec 23, 2022, 01:47 PM IST

ಮಾಯಕೊಂಡದಲ್ಲಿ ಬಿಜೆಪಿಯಲ್ಲಿ ಟಿಕೆಟ್‌ ರಾಜಕೀಯ ಜೋರಾಗಿದೆ.. ಸ್ಪರ್ಧೆಗೆ ಮುಂದಾದ ಬೇಡ ಜಂಗಮದ ವ್ಯಕ್ತಿಗೆ ಒಂದೆಡೆ ವಿರೋಧ ವ್ಯಕ್ತವಾಗಿದ್ದು ಟಿಕೆಟ್‌ ನೀಡದಂತೆ ಆಗ್ರಹ ಕೇಳಿ ಬಂದಿದೆ.

Trending News