iPhone 14 Discount: iPhone 14 ಖರೀದಿಯ ಮೇಲೆ ಅದ್ಭುತ ಕೊಡಗೆಯನ್ನು ನೀಡಲಾಗುತ್ತಿದೆ. ಶೇ.12ರಷ್ಟು ರಿಯಾಯಿತಿ ಜೊತೆಗೆ ವಿನಿಮಯ ಕೊಡಗೆಯೂ ಲಭ್ಯವಿದ್ದು, ಅತ್ಯಂತ ಕಡಿಮೆ ಬೆಲೆಗೆ ನೀವು ಐಫೋನ್ 14 ಖರೀದಿಸಬಹುದು.
Flipkart Big Diwali Sale: ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಬಾರಿಯೂ ಐಫೋನ್ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಬಾರಿ ಐಫೋನ್ 14 ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Flipkart Big Diwali Sale : ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ಪ್ರಾರಂಭವಾಗಲಿದೆ. ಈ ಸೇಲ್ ನವೆಂಬರ್ 2 ರಿಂದ ನವೆಂಬರ್ 11 ರವರೆಗೆ ನಡೆಯಲಿದ್ದು, ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ಟಿವಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುವುದು. ಮಾರಾಟ ಶುರುವಾದ ತಕ್ಷಣ ಈ ಬಾರಿ ಐಫೋನ್ ಬಹಳ ಅಗ್ಗದ ದರದಲ್ಲಿ ಸಿಗಲಿದೆ.
Flipkart Big Saving Days Sale:ಐಫೋನ್ 14 ಮಾದರಿ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರಲ್ಲೂ iPhone 14 ನ 512 GB ರೂಪಾಂತರ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ.
Amazon Great Freedom Day sale: ಗ್ರಾಹಕರು ಈ ಸೇಲ್’ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈಗ ಮಾರಾಟ ಪ್ರಾರಂಭವಾಗಿದ್ದು, ಇದರಲ್ಲಿ ಐಫೋನ್ 14 ಮಾದರಿಯಲ್ಲಿ ದೊಡ್ಡ ರಿಯಾಯಿತಿಯನ್ನು ಕಾಣಬಹುದು.
ಪ್ರತಿಯೊಬ್ಬರೂ iPhone 14 ಅನ್ನು ಖರೀದಿಸಲು ಬಯಸುತ್ತಾರೆ, ಆದರೆ, ಅದರ ಅಧಿಕ ಬೆಲೆಯಿಂದಾಗಿ ಪ್ರತಿಯೊಬ್ಬರ ಬಜೆಟ್ಗೆ ಅದು ಸರಿಹೊಂದುವುದಿಲ್ಲ, ಆದರೆ ಇದೀಗ ಪ್ರತಿಯೊಬ್ಬರ ಜೇಬಿನಲ್ಲಿ iPhone 14 ಇರುತ್ತದೆ. ಏಕೆಂದರೆ ಅದರ ಮೇಲೆ ಹಿಂದೆಂದೂ ಇಷ್ಟೊಂದು ರೀತಿಯ ರಿಯಾಯಿತಿ ಸಿಗುತ್ತಿರಲಿಲ್ಲ.
Flipkart Big Saving Day Sale: ಐಫೋನ್ ಅಭಿಮಾನಿಗಳು ಐಫೋನ್ 15 ರ ಲಾಂಚ್ಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಅದಕ್ಕೂ ಮೊದಲು ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇ ಸೇಲ್ನಲ್ಲಿ ಐಫೋನ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ಮಾರುಕಟ್ಟೆಯಲ್ಲಿ iPhone 14 Pro Max ನ ಬೆಲೆ 1.5 ಲಕ್ಷ ರೂಪಾಯಿಗಳು, ಆದರೆ ನಾವು ನಿಮಗೆ 5 ಕೋಟಿಗಿಂತ ಹೆಚ್ಚು ಬೆಲೆಯ ಐಫೋನ್ ರೂಪಾಂತರದ ಬಗ್ಗೆ ಇಂದು ಮಾಹಿತಿಯನ್ನು ನೀಡುತ್ತಿದ್ದೇವೆ.
iPhone 14 became cheaper!: iPhone 14 ಮಾದರಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿಯನ್ನು Amazon ನೀಡುತ್ತಿದೆ. ಈ ಆಫರ್ನಲ್ಲಿ ನೀವು ಐಫೋನ್ 14 ಮಾದರಿ ಭರ್ಜರಿ ಡಿಸ್ಕೌಂಟ್ನಲ್ಲಿ ಪಡೆಯಬಹುದು.
ಸ್ಮಾರ್ಟ್ಫೋನ್ಗಳ ವಿಷಯಕ್ಕೆ ಬಂದರೆ ಆಪಲ್ನ ಐಫೋನ್ ಅಗ್ರಸ್ಥಾನದಲ್ಲಿದೆ. ಇದು ಅತ್ಯಂತ ಪ್ರೀಮಿಯಂ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಐಫೋನ್ ಬಂದ ತಕ್ಷಣ ಹಳೆಯ ಮಾದರಿಯ ಬೆಲೆ ಕುಸಿಯುತ್ತದೆ. ಐಫೋನ್ 15 ಮಾರುಕಟ್ಟೆ ಪ್ರವೇಶಕ್ಕೂ ಮುನ್ನವೇ ಐಫೋನ್ 14ರ ಬೆಲೆ ಗಮನಾರ್ಹ ಕುಸಿತ ಕಂಡಿದೆ. ನಂಬಲೂ ಆಗದಷ್ಟು ಬೆಲೆ ಕಡಿಮೆಯಾಗಿದೆ. ಐಫೋನ್ 14ನ್ನು ನೀವು ಇದೀಗ ಕೇವಲ 3 ಸಾವಿರ ರೂ.ಗೆ ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಫೋನ್ ಎಲ್ಲೆಲ್ಲಿ ಲಭ್ಯವಿದೆ ಎಂದು ತಿಳಿಯಿರಿ.
Apple iPhone 14: ಐಫೋನ್ 14ರ ಬೆಲೆ ಗಮನಾರ್ಹ ಕಡಿಮೆಯಾಗಿದೆ. ನಂಬಲೂ ಆಗದಷ್ಟು ಬೆಲೆಗೆ ಐಫೋನ್ ಸಿಗುತ್ತಿದೆ. ಐಫೋನ್ 14ನ್ನು ಕೇವಲ 3 ಸಾವಿರ ರೂ.ಗೆ ನೀವು ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಐಫೋನ್ ಎಲ್ಲಿ ಸಿಗುತ್ತಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Realme ತನ್ನ C-Series ಸ್ಮಾರ್ಟ್ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. . ಮುಂಬರುವ ಸ್ಮಾರ್ಟ್ಫೋನ್ ಬಗ್ಗೆ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಇವೆಂಟ್ ಲೈವ್ ಮಾಡಲಾಗಿದೆ.
Flipkart Big Saving Days Sale: ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇಲ್ಲಿ ಐಫೋನ್ ಖರೀದಿಯ ಮೇಲೆ ನಿಮಗೆ ದೊಡ್ಡ ಮೊತ್ತದ ರಿಯಾಯತಿ ಸಿಗುತ್ತಿದೆ. ಈ ಡೀಲ್ ಬಗ್ಗೆ ತಿಳಿದುಕೊಂಡು ಇಂದೇ ನಿಮ್ಮಿಷ್ಟದ ಐಫೋನ್ ಖರೀದಿಸಿರಿ.
iPhone 14 crash detection : ಆಪಲ್ ವಾಚ್ ಕಂಪನಿಯಲ್ಲಿ SOS ಲಭ್ಯವಿತ್ತು, ಆದರೆ ಈಗ ಈ ವೈಶಿಷ್ಟ್ಯವನ್ನು ಐಫೋನ್ 14 ಗೆ ಸೇರಿಸಲಾಗಿದೆ. ಫೋನ್ನಲ್ಲಿ ಕಂಡುಬರುವ ಈ ಎಮರ್ಜೆನ್ಸಿ ವೈಶಿಷ್ಟ್ಯವು ದಂಪತಿಯ ಜೀವವನ್ನು ಉಳಿಸಿದೆ. ಬೆಟ್ಟದಿಂದ ಕೆಳಗೆ ಬಿದ್ದವರ ಜೀವವನ್ನು ಐಫೋನ್ ಉಳಿಸಿದೆ.
iPhone 14 Pro Max ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ. ಆದರೂ ಅದರ ಬೆಲೆ ತುಂಬಾ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ಜನರು ಇಷ್ಟವಾದರೂ ಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಇಲ್ಲಿ ಕೇವಲ ₹18,000 ಕ್ಕೆ iPhone 14 Pro Max ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.