ಹೂವಿನ ಬದಲು ರಾಶಿ ರಾಶಿ ಹಾವನ್ನು ಬಿಡುವ ಸಸ್ಯದ ವಿಡಿಯೋ

  • Zee Media Bureau
  • Jul 21, 2023, 05:02 PM IST

ವಿಯೆಟ್ನಾಂನಲ್ಲಿ ವಿಶಿಷ್ಟವಾದ ಹಾವಿನ ಉದ್ಯಾನವಿದೆ. ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ. ಈ ಫಾರ್ಮ್ 12 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿದ್ದು, ಈ ಉದ್ಯಾನದ ಗಿಡಗಳ ತುಂಬಾ ಹಾವುಗಳೇ ಇರುವುದು. 

Trending News