ಬಿಜೆಪಿ ಶಾಸಕ ಸುರೇಶ್ ಕುಮಾರ್ ಅನಾರೋಗ್ಯ

  • Zee Media Bureau
  • Sep 4, 2024, 12:58 PM IST

ಮಾಜಿ ಸಚಿವ, ಬೆಂಗಳೂರಿನ  ರಾಜಾಜಿನಗರ  ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಚಿಕೂನ್ ಗುನ್ಯಾದಲ್ಲಿ ಕಾಣಿಸಿಕೊಂಡ ಹೊಸ ರೂಪದ ಜ್ವರದಿಂದ ಸುರೇಶ್ ಕುಮಾರ್ ಬಳಲುತ್ತಿದ್ದರು ಎನ್ನಲಾಗಿದೆ. 

Trending News