ನಿಪ್ಪಾಣಿ ಸಮುದಾಯದ ಆಸ್ಪತ್ರೆಗೆ ಮಗು ದಾಖಲು

  • Zee Media Bureau
  • Nov 24, 2022, 09:51 PM IST

ನವಜಾತ ಮಗುವನ್ನು ಕೈಚೀಲದಲ್ಲಿ ಬಿಟ್ಟು ಹೋದ ಘಟನೆ ಚಿಕ್ಕೋಡಿಯ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ.. ನಗರದ KLE ಸ್ಕೂಲ್ ಬಳಿ 2 ದಿನದ ಗಂಡು ‌ಮಗು ಪತ್ತೆಯಾಗಿದೆ. ಮಗುವನ್ನು ರಕ್ಷಿಸಿ ನಿಪ್ಪಾಣಿ ಸಮುದಾಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Trending News