English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Darshan Health

Darshan Health

ದರ್ಶನ್‌ಗೆ ಆಪರೇಷನ್‌ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಅಂದಿದ್ರು..! ಈಗ ಏನೂ ಇಲ್ಲ.. ಹಾಗಿದ್ರೆ ಎಲ್ಲಾ ಸುಳ್ಳಾ..?
Actor Darshan Nov 24, 2024, 08:43 PM IST
ದರ್ಶನ್‌ಗೆ ಆಪರೇಷನ್‌ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಅಂದಿದ್ರು..! ಈಗ ಏನೂ ಇಲ್ಲ.. ಹಾಗಿದ್ರೆ ಎಲ್ಲಾ ಸುಳ್ಳಾ..?
Darshan health updates : ದರ್ಶನ್‌ಗೆ ಅಪರೇಷನ್ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಹಾಗಾಗಿ ಜಾಮೀನು ‌ನೀಡಬೇಕೆಂದು ಮಧ್ಯಂತರ ‌ಜಾಮೀನು ಪಡೆದಿದ್ದರು. ಆದ್ರೆ ಇದುವರೆಗೂ ‌ಕೂಡ ಯಾವುದೇ ‌ಅಪರೇಷನ್ ಮಾಡಿಸಿಕೊಂಡಿಲ್ಲ‌.. ಬದಲಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಜೈಲಿನಿಂದ ಹೊರ ಬರೋದಕ್ಕೆ ದರ್ಶನ್‌ ನಾಟಕವಾಡಿದ್ರಾ..? ವೈದ್ಯರ ರಿಪೋರ್ಟ್ ಸುಳ್ಳಾ..? ಇಲ್ಲಿದೆ ಶಾಕಿಂಗ್‌ ವರದಿ..
Darshan Nov 21, 2024, 07:19 PM IST
ಜೈಲಿನಿಂದ ಹೊರ ಬರೋದಕ್ಕೆ ದರ್ಶನ್‌ ನಾಟಕವಾಡಿದ್ರಾ..? ವೈದ್ಯರ ರಿಪೋರ್ಟ್ ಸುಳ್ಳಾ..? ಇಲ್ಲಿದೆ ಶಾಕಿಂಗ್‌ ವರದಿ..
Darshan case : ನಟ ದರ್ಶನ್‌ ಮೆಡಿಕಲ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಬಿಟ್ರೆ ಯಾವ ಟ್ರೀಟ್ಮೆಂಟ್ ನಡೆಯುತ್ತಿದೆ ಅನ್ನೋದರ ಬಗ್ಗೆ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಹಾಗಾದ್ರೆ ಬಳ್ಳಾರಿ ಜೈಲಿನಿಂದ ಹೊರಬಂದ ಕೂಡಲೇ ಬೆನ್ನು ನೋವು ವಾಸಿಯಾಯ್ತ..?.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..
ದಾಸ ಮತ್ತೆ ಜೈಲು ಸೇರೋದು ಫಿಕ್ಸ್: ರೇಣುಕಾಸ್ವಾಮಿ ಕೊಲೆ ಸ್ಪಾಟಲ್ಲಿ ದರ್ಶನ್ ಇದ್ರು ಅನ್ನೋದಕ್ಕೆ ಮತ್ತೆರಡು ಫೋಟೋ ಲಭ್ಯ..!?
Actor Darshan Nov 21, 2024, 05:33 PM IST
ದಾಸ ಮತ್ತೆ ಜೈಲು ಸೇರೋದು ಫಿಕ್ಸ್: ರೇಣುಕಾಸ್ವಾಮಿ ಕೊಲೆ ಸ್ಪಾಟಲ್ಲಿ ದರ್ಶನ್ ಇದ್ರು ಅನ್ನೋದಕ್ಕೆ ಮತ್ತೆರಡು ಫೋಟೋ ಲಭ್ಯ..!?
Actor Darshan health update : ಅರೋಪಿ ದರ್ಶನ್‌ ಜಾಮೀನು ಪಡೆದು ಬಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಸೇರಿದ್ರು. 48 ಗಂಟೆಗಳಲ್ಲಿ MRI, ಸಿಟಿ ಸ್ಕ್ಯಾನ್ ಬ್ಲಡ್ ರಿಪೋರ್ಟ್ ಬರುತ್ತೆ ನಂತರ ಏನ್ ಮಾಡಬೇಕು ಅಂತ ಡಿಸೈಡ್ ಮಾಡ್ತೇವೆ ಎಂದು ಹೇಳಿದ್ದ ಡಾಕ್ಟರ್ ನವೀನ್ ಆದಾದ ಬಳಿಕ ಇಲ್ಲಿಯವರೆಗೂ ಕೂಡ ಯಾವುದೇ ಅಪ್ಡೇಟ್ ಕೂಡ ಮಾಡಿಲ್ಲ.. ಇದೀಗ... ಸಂಪೂರ್ಣ ಮಾಹಿತಿ ಇಲ್ಲಿದೆ.. 
ಹೈಕೋರ್ಟ್‌ಗೆ ದರ್ಶನ್‌ ಆರೋಗ್ಯ ವರದಿ ಸಲ್ಲಿಕೆ..! ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ವಿವರ..
Actor Darshan Nov 7, 2024, 08:59 PM IST
ಹೈಕೋರ್ಟ್‌ಗೆ ದರ್ಶನ್‌ ಆರೋಗ್ಯ ವರದಿ ಸಲ್ಲಿಕೆ..! ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ವಿವರ..
Actor Darshan : ಆರೋಪಿ ನಟ ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲ್ಲದೆ, ಸದ್ಯದ ನೋವಿನಿಂದ ಅವರು ಚೇತರಿಕೆ ಕಾಣದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಡೆವಿಲ್‌ ಸುತ್ತ ಕಟ್ಟೆಚ್ಚರ..! ಈ 7 ಜನರನ್ನು ಬಿಟ್ಟು ಬೇರೆ ಯಾರೂ ದಾಸನನ್ನ ಭೇಟಿಯಾಗುವಂತಿಲ್ಲ..
Actor Darshan Nov 3, 2024, 01:40 PM IST
ಡೆವಿಲ್‌ ಸುತ್ತ ಕಟ್ಟೆಚ್ಚರ..! ಈ 7 ಜನರನ್ನು ಬಿಟ್ಟು ಬೇರೆ ಯಾರೂ ದಾಸನನ್ನ ಭೇಟಿಯಾಗುವಂತಿಲ್ಲ..
Darshan Case : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಬೆನ್ನುನೋವಿನ ಚಿಕಿತ್ಸೆಗಾಗಿ 6 ವಾರಗಳ ಕಾಲ ನಟನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.. ಸಧ್ಯ ಆಸ್ಪತ್ರೆಯಲ್ಲಿರುವ ದರ್ಶನ ಅವರನ್ನು ಈ 7 ಜನರು ಮಾತ್ರ ಭೇಟಿಯಾಗಬಹುದು..
ಸ್ಕ್ಯಾನಿಂಗ್, ಟೆಸ್ಟ್‌ಗಳ ಮೇಲೆ ಟೆಸ್ಟ್..! ಆರೋಪಿ ದರ್ಶನ್‌ ಹೆಲ್ತ್‌ ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಮಾಹಿತಿ..
Darshan Health Nov 2, 2024, 06:44 PM IST
ಸ್ಕ್ಯಾನಿಂಗ್, ಟೆಸ್ಟ್‌ಗಳ ಮೇಲೆ ಟೆಸ್ಟ್..! ಆರೋಪಿ ದರ್ಶನ್‌ ಹೆಲ್ತ್‌ ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಮಾಹಿತಿ..
Darshan Health : ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಆಸ್ಪತ್ರೆ ಸೇರಿರೋ ಕೊಲೆ ಆರೋಪಿ ದರ್ಶನ್‌ಗೆ ಟೆಸ್ಟ್‌ಗಳ ಮೇಲೆ ಟೆಸ್ಟ್ ನಡೀತಿದೆ. ಬೆನ್ನುನೋವು, ಕಾಲಿನೋವಿಗೆ ಅನೇಕ ವೈದ್ಯಕೀಯ ಪರೀಕ್ಷೆಗಳಿಗೆ ದಾಸ ಒಳಗಾಗಿದ್ದಾರೆ. ಇದೆಲ್ಲದರ ರಿಪೋರ್ಟ್ ನಾಳೆ ಹೊರಬೀಳಲಿದ್ದು, ದರ್ಶನ್ ಚಿಕಿತ್ಸೆಯ ಭವಿಷ್ಯ ನಾಳೆ ಗೊತ್ತಾಗಲಿದೆ.
ಕಾಲಿನ ಸ್ಪರ್ಶ ಜ್ಞಾನ, ಬೆನ್ನು ಹುರಿ..! ಅಸಲಿಗೆ ದರ್ಶನ್‌ ಆರೋಗ್ಯ ಸ್ಥಿತಿ ಕೇಳಿದ್ರೆ ಕಣ್ಣೀರು ಹಾಕ್ತೀರಾ..
Actor Darshan Nov 1, 2024, 06:16 PM IST
ಕಾಲಿನ ಸ್ಪರ್ಶ ಜ್ಞಾನ, ಬೆನ್ನು ಹುರಿ..! ಅಸಲಿಗೆ ದರ್ಶನ್‌ ಆರೋಗ್ಯ ಸ್ಥಿತಿ ಕೇಳಿದ್ರೆ ಕಣ್ಣೀರು ಹಾಕ್ತೀರಾ..
Darshan Health news : ಬೆನ್ನು ನೋವಿನ ಸಮಸ್ಯೆ ಅಂತಾ ಮಧ್ಯಂತರ ಬೇಲ್ ಪಡೆದು ಹೊರಗಡೆ ಬಂದಿರುವ  ಕೊಲೆ ಆರೋಪಿ ದರ್ಶನ್ ಕೊನೆಗೂ ಆಸ್ಪತ್ರೆ ಸೇರಿದ್ದಾರೆ. ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯರು ದಾಸನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗಾದ್ರೆ ಈಗ ದರ್ಶನ್ ಆರೋಗ್ಯ ಸ್ಥಿತಿ ಹೇಗಿದೆ, ಚಿಕಿತ್ಸೆ ಹೇಗ್ ನಡೆಯುತ್ತೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
Actor Darshan bail latest update
actor darshan bail Oct 29, 2024, 12:40 PM IST
ನಟ ದರ್ಶನ್‌ ಜಾಮೀನು ಭವಿಷ್ಯ ಇಂದು ನಿರ್ಧಾರ
ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್‌ ಜಾಮೀನು ಭವಿಷ್ಯ ಇಂದು ನಿರ್ಧಾರ ಇಂದು ಹೈಕೋರ್ಟ್‌ನಲ್ಲಿ ದರ್ಶನ್‌ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 2.30ಕ್ಕೆ ಜಾಮೀನು ಅರ್ಜಿ ವಿಚಾರಣೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ ಸರ್ಕಾರದ SPP ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಮನವಿ
Darshan shifted from Bellary Jail to Wims Hospital: Fans gathered in front of Hospital
Actor Darshan Oct 23, 2024, 11:40 AM IST
ನಟ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು
ನಟ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು ವಿಮ್ಸ್ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಫ್ಯಾನ್ಸ್‌ ಆಸ್ಪತ್ರೆ ಮುಂದೆ ಅಭಿಮಾನಿಗಳನ್ನ ಚದುರಿಸಿದ ಖಾಕಿ ಎದ್ನೋ ಬಿದ್ನೋ ಎಂದು ಓಡಿದ ದರ್ಶನ್ ಫ್ಯಾನ್ಸ್
Actor Darshan was suffering from severe back pain
Actor Darshan Oct 23, 2024, 11:35 AM IST
ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ವಿಮ್ಸ್‌ಗೆ ಸ್ಥಳಾಂತರ
ಬಳ್ಳಾರಿ ಜೈಲಿನಿಂದ ವಿಮ್ಸ್‌ ಆಸ್ಪತ್ರೆಗೆ ದರ್ಶನ್‌ ಸ್ಥಳಾಂತರ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ MRI ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ವಿಮ್ಸ್‌ಗೆ ಶಿಫ್ಟ್ ಪೊಲೀಸರ ಬಿಗಿ ಬಂದೊಬಸ್ತ್ ನಡುವೆ ದರ್ಶನ್ ಶಿಫ್ಟ್ ಚಿಕಿತ್ಸೆ ಮುಗಿಸಿ ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್‌

Trending News

  • ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..
    Goa history

    ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..

  • ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
    how much tax should you pay on epf withdrawals
    ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
  • 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ..!
    Germany career opportunities
    2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ..!
  • 'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
    rohini acharya
    'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
  • ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
    Sridevi Lady Amitabh Bachchan
    ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
  • ಕರ್ನಾಟಕದ ಮುಖ್ಯಮಂತ್ರಿ, ಸಚಿವರು & ಶಾಸಕರ ವೇತನ ಎಷ್ಟು? ಯಾವೆಲ್ಲ ಭತ್ಯೆಗಳು ಸಿಗುತ್ತವೆ ಗೊತ್ತಾ?
    Karnataka CM Salary
    ಕರ್ನಾಟಕದ ಮುಖ್ಯಮಂತ್ರಿ, ಸಚಿವರು & ಶಾಸಕರ ವೇತನ ಎಷ್ಟು? ಯಾವೆಲ್ಲ ಭತ್ಯೆಗಳು ಸಿಗುತ್ತವೆ ಗೊತ್ತಾ?
  • ಭೀಕರ ಬೆಂಕಿ ಅವಘಡ: ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐವರು ಸಜೀವ ದಹನ..!
    Bihar
    ಭೀಕರ ಬೆಂಕಿ ಅವಘಡ: ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐವರು ಸಜೀವ ದಹನ..!
  • ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಏಳನೇ ಸಿನಿಮಾ ಹೀರೋಯಿನ್‌ ಯಾರ್‌ ಗೊತ್ತಾ?
    Dhruva sarja
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಏಳನೇ ಸಿನಿಮಾ ಹೀರೋಯಿನ್‌ ಯಾರ್‌ ಗೊತ್ತಾ?
  • ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
    Post office schemes
    ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
  • ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ
    Shubman Gill
    ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x