Snake viral video : ಬರಿಗೈಯಲ್ಲಿ ನಾಗರ ಹಾವನ್ನು ಯುವತಿಯೊಬ್ಬಳು ಸೆರೆಯಿಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗತ್ತಿದೆ.. ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದು, ಮೆಚ್ಚಿದೆ ಗುರು ಈ ಹುಡುಗಿ ಧೈರ್ಯ ಅಂತ ಹೊಗಳುತ್ತಿದ್ದಾರೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..
Snake viral video: ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ.
Snake Romance Viral Video: ಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
Nagamani Viral Video: ಸಾಮಾಜಿಕ ಜಾಲತಾಣದಲ್ಲಿ ಹಾವಿನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಹಾವುಗಳು ಎಷ್ಟು ವಿಷಕಾರಿಯೋ ಅಷ್ಟೆ ವೈಶಿಟ್ಯತೆಯನ್ನು ಹೊಂದಿರುತ್ತವೆ. ಈ ವಿಷ ಸರ್ಪಗಳ ವಿಡಿಯೋಗಳು ಕೆಲವೊಮ್ಮೆ ನಿಮ್ಮನ್ನು ಗಾಭರೊಗೊಳಪಡಿಸುವುದಕ್ಕಿಂತ, ನಿಮಗೆ ಅಚ್ಚರಿ ಮೂಡಿಸುವದೇ ಹೆಚ್ಚು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೆ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Snake Bathing Viral Video: ವೈರಲ್ ಆಗಿರೋ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೊಡ್ಡ ನಾಗರಹಾವನ್ನು ಹಿಡಿದಿರುವುದನ್ನು ನೀವು ಕಾಣಬಹುದು. ನೀರು ತುಂಬಿದ ಟಬ್ನಲ್ಲಿ ನಾಗರಹಾವನ್ನು ಮುಳುಗಿಸಿ ಅದರ ಮೈ ತೊಳೆದಿದ್ದಾಳೆ.
Snake Attack Viral Video: ಹಾವಿನ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ, ಸದ್ಯ ಇಂತಹದ್ದೆ ಒಂದು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
snake giving birth to babies: ಸ್ನೇಕ್ ಸೈನ್ಸ್ ಪ್ರಕಾರ.. ಪ್ರಪಂಚದ ಎಲ್ಲಾ ಹಾವುಗಳು ಬಹುತೇಕ ಒಂದೇ ರೀತಿಯ ದೇಹದ ಆಕಾರವನ್ನು ಹೊಂದಿವೆ. ಅಂತಹ ಹಾವುಗಳಲ್ಲಿ ಸುಮಾರು 3,000 ಜಾತಿಗಳಿವೆ. ಹಾವುಗಳ ಸಂತಾನೋತ್ಪತ್ತಿ ಕೂಡ ಹಾವಿನಿಂದ ಹಾವಿಗೆ ಬದಲಾಗುತ್ತದೆ ಎಂಬುದು ಹಲವರನ್ನು ಅಚ್ಚರಿಗೊಳಿಸುವ ಇನ್ನೊಂದು ಸಂಗತಿ.
Snake Viral Video: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಾವೊಂದು ತನ್ನನ್ನು ತಾನೇ ನುಂಗಿಕೊಂಡಿದೆ. ಈ ವೀಡಿಯೋ ನೋಡಿದರೆ ಈ ಹಸಿದ ಹಾವು ಹಲವು ದಿನಗಳಿಂದ ಬೇಟೆಗಾಗಿ ಹುಡುಕಾಟ ನಡೆಸುತ್ತಿರಬಹುದು ಎಂದು ಊಹಿಸಬಹುದು.
Snake video : ಹಚ್ಚ ಹಸಿರಿನ ಎಲೆಗೊಂಚಲುಗಳಲ್ಲಿ ಮಧ್ಯೆ ಬಹಳ ಆರಾಮಾಗಿ ಕುಳಿತಿರುವ ಹಾವು ಈ ವಿಡಿಯೋದಲ್ಲಿ ಇದೆ.ಸುಮ್ಮನೆ ಹಾಗೆ ನೋಡಿದರೆ ಇಲ್ಲಿ ಒಂದು ಹಾವು ಇದೆ ಎನ್ನುವುದನ್ನು ಯಾರೂ ಅಂದಾಜಿಸಲು ಸಾಧ್ಯವೇ ಇಲ್ಲ.
Snake Temple in Dharwad: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಹನುಮಂತ ಜಾಧವ ಎಂಬುವವರ ಹಿತ್ತಲಿನಲ್ಲಿ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ನಾಗರ ಪಂಚಮಿಯ ಮುನ್ನಾದಿನ ಇವರ ಹಿತ್ತಲಿನ ಇದೇ ಸ್ಥಳದಲ್ಲಿ ದೊಡ್ಡ ನಾಗರಹಾವೊಂದು ಕಂಡಿತ್ತು.
Snake cute viral video: ಹಾವುಗಳನ್ನು ಅತ್ಯಂತ ವಿಷಕಾರಿ ಜಂತುಗಳು ಎಂದು ಪರಿಗಣಿಸಲಾಗುತ್ತದೆ. ಹಾವು.. ಎಂಬ ಹೆಸರು ಕೇಳಿದ್ರೆನೆ ಜನ ಎದ್ದು ಬಿದ್ದು ಓಡುತ್ತಾರೆ ಆದರೆ ಇಲ್ಲೊಂದು ಹಾವು ಎದ್ದು ನಿಂತು ಕ್ಯಾಮರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದೆ, ಇದನ್ನು ನೋಡಿದ ನೆಟ್ಟಿಗರು ಹಾವಿನ ಕ್ಯೂಟ್ನೆಸ್ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
Viral video: ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ತನ್ನ ಮರಿಗಳನ್ನು ಕ್ರೂರ ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋವನ್ನು ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ.
eagle attack on Snake: 'ಒಂದು ಜೀವಿ ಬದುಕಬೇಕಾದರೆ ಇನ್ನೊಂದು ಜೀವಿ ಸಾಯಬೇಕು'.. ಇದು ಪ್ರಕೃತಿಯ ಸತ್ಯ. ಒಂದು ಜೀವಿಗೆ ಹಸಿವಾದರೆ ಇನ್ನೊಂದು ಜೀವಿ ಬದುಕಬೇಕು ಎಂಬ ಮಾತಿದೆ. ಈ ರೀತಿಯಾಗಿ ಒಂದು ಜೀವಿಯು ಬದುಕಲು ಇನ್ನೊಂದು ಜೀವಿಯೊಂದಿಗೆ ಹೋರಾಡುತ್ತಲೇ ಇರುತ್ತದೆ.
Golden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Four Legged Snake Viral Video: ಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ. ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿಯಾಗದೆ ಇರದು. ಏಕೆಂದರೆ ಈ ಹಾವಿಗೆ ನಾಲ್ಕು ಕಾಲುಗಳಿವೆ.
Snake scorpion viral video : ಕಾಳಿಂಗ ಸರ್ಪ.. ಈ ಹೆಸರು ಕೇಳಿದರೆ ಭಯ ಉಂಟಾಗುತ್ತದೆ.. ಹಾವು ಎಂದರೆ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಭಯ.. ಭೇಟೆಯಾಡಿ ತಿನ್ನುವ ಹುಲಿಗೂ ಹಾವನ್ನು ಕಂಡರೆ ಭಯವಾಗುತ್ತದೆ. ಆದರೆ ಈ ಹಾವುಗಳು ಸಹ ಕೆಲವೊಮ್ಮೆ ಕೆಲವೊಂದು ಸಣ್ಣ ಜೀವಿಗಳಿಗೆ ಹೆದರುತ್ತದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.