English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• NED NAM 3/0 (0.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Amy Jackson

Amy Jackson

ಫಸ್ಟ್‌ ಲವ್‌ ಬ್ರೇಕಪ್‌.. ಮದ್ವೆಗೆ ಮೊದಲೇ ಗರ್ಭಿಣಿ..! ಮಗ ಹುಟ್ಟಿದ 6 ವರ್ಷಕ್ಕೆ ಆತನ ಮುಂದೆಯೇ 2ನೇ ಮದ್ವೆಯಾದ ಕನ್ನಡದ ಪ್ರಖ್ಯಾತ ನಟಿ
Amy Jackson Jul 24, 2025, 04:39 PM IST
ಫಸ್ಟ್‌ ಲವ್‌ ಬ್ರೇಕಪ್‌.. ಮದ್ವೆಗೆ ಮೊದಲೇ ಗರ್ಭಿಣಿ..! ಮಗ ಹುಟ್ಟಿದ 6 ವರ್ಷಕ್ಕೆ ಆತನ ಮುಂದೆಯೇ 2ನೇ ಮದ್ವೆಯಾದ ಕನ್ನಡದ ಪ್ರಖ್ಯಾತ ನಟಿ
ಎಡ್ ಜೊತೆ ಡೇಟಿಂಗ್ ಮಾಡುವ ಮೊದಲು, ಆಮಿ ಜಾಕ್ಸನ್ ಜಾರ್ಜ್ ಪನಯಿಯೊಟೌ ಜೊತೆ ಸಂಬಂಧ ಹೊಂದಿದ್ದರು. ಜಾರ್ಜ್ 2019 ರ ಜನವರಿಯಲ್ಲಿ ಆಮಿಗೆ ಪ್ರಪೋಸ್ ಮಾಡಿದ್ದರು. ಇದಾದ ನಂತರ, ಲಿವ್-ಇನ್ ರಿಲೇಶನ್‌ಶಿಪ್‌ ಕೂಡ ಹೊಂದಿದ್ದ ಇವರಿಗೆ ಸೆಪ್ಟೆಂಬರ್ 2019ರಲ್ಲಿ ಗಂಡು ಮಗು ಜನಿಸಿತ್ತು.
ಗರ್ಭಿಣಿಯಾದ ನಂತರ ಕಾಡಿನ ಮಧ್ಯದಲ್ಲಿಯೇ ಬೆತ್ತಲಾದ ಕನ್ನಡ ನಟಿ...!  ಫೋಟೋ ವೈರಲ್
Amy Jackson Reacts To Being Trolled Feb 5, 2025, 06:24 PM IST
ಗರ್ಭಿಣಿಯಾದ ನಂತರ ಕಾಡಿನ ಮಧ್ಯದಲ್ಲಿಯೇ ಬೆತ್ತಲಾದ ಕನ್ನಡ ನಟಿ...! ಫೋಟೋ ವೈರಲ್
ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಆಮಿ ಜಾಕ್ಸನ್ ತಮಿಳು ಚಿತ್ರಗಳ ಮೂಲಕ ಹೆಚ್ಚು ಪ್ರಸಿದ್ಧರಾದರು.ಅವರು ಮದ್ರಾಜುಪಟ್ಟಣಂ, ಯೆವಾಡು, ಐ, ಮತ್ತು ರೋಬೋಟ್ 2 ನಂತಹ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಮನ್ನಣೆ ಗಳಿಸಿದರು.ಕನ್ನಡದಲ್ಲಿಯೂ ದಿ ವಿಲನ್ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದವರು.  
2ನೇ ಮದ್ವೆಯಾದ 4 ತಿಂಗಳಿಗೆ ತುಂಬು ಗರ್ಭಿಣಿಯಾದ ಕನ್ನಡ ಪ್ರಖ್ಯಾತ ನಟಿ... ದೀಪಾವಳಿಯಂದೇ ಫೋಟೋ ಹಂಚಿಕೊಂಡ ʼಬ್ಯೂಟಿʼ
Amy Jackson Nov 1, 2024, 08:50 PM IST
2ನೇ ಮದ್ವೆಯಾದ 4 ತಿಂಗಳಿಗೆ ತುಂಬು ಗರ್ಭಿಣಿಯಾದ ಕನ್ನಡ ಪ್ರಖ್ಯಾತ ನಟಿ... ದೀಪಾವಳಿಯಂದೇ ಫೋಟೋ ಹಂಚಿಕೊಂಡ ʼಬ್ಯೂಟಿʼ
Amy Jackson Pregnant: ಮದುವೆಯಾದ ನಾಲ್ಕೇ ತಿಂಗಳಿಗೆ ತುಂಬು ಗರ್ಭಿಣಿಯಾಗಿರುವ ಆಮಿ, ಫೋಟೋಸ್‌ ಶೇರ್‌ ಮಾಡಿಕೊಂಡಿದ್ದಾರೆ. ಅಂದಹಾಗೆ ಆಮಿ ಅವರು 2019 ರಲ್ಲಿ ಆಂಡ್ರಿಯಾಸ್‌ ಎಂಬ ಮುದ್ದು ಕಂದಮ್ಮನಿಗೆ ಜನ್ಮ ನೀಡಿದ್ದರು. ಆದರೆ ಈ ಮಗುವಿನ ತಂದೆ, ಆಕೆಯ ಮಾಜಿ ಗೆಳೆಯ, ಹೋಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ.
ಫಸ್ಟ್‌ ಲವ್‌ ಬ್ರೇಕಪ್‌.. ಆಗ ಮಗು ಕೂಡ ಆಗಿತ್ತು.. ಇದೀಗ ಎರಡನೇ ಮದುವೆಯಾದ ಸ್ಟಾರ್‌ ನಟಿ..! ಕನ್ನಡಿಗರಿಗೂ ಈಕೆ ತುಂಬಾ ಇಷ್ಟ
Amy Jackson Aug 28, 2024, 05:37 PM IST
ಫಸ್ಟ್‌ ಲವ್‌ ಬ್ರೇಕಪ್‌.. ಆಗ ಮಗು ಕೂಡ ಆಗಿತ್ತು.. ಇದೀಗ ಎರಡನೇ ಮದುವೆಯಾದ ಸ್ಟಾರ್‌ ನಟಿ..! ಕನ್ನಡಿಗರಿಗೂ ಈಕೆ ತುಂಬಾ ಇಷ್ಟ
Amy Jackson wedding : ದಿ ವಿಲನ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ ಆಮಿ ಜಾಕ್ಸನ್‌ ಲೈಪ್‌ ಒಂಥರಾ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.. ಆಮಿ ಮಗುವಿಗೆ ಜನ್ಮ ನೀಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಹಾಲಿವುಡ್ ನಟರೊಬ್ಬರನ್ನು ಪ್ರೀತಿಸಿ ಮದುವೆಯಾದರು. ಈಗ ಆ ಫೋಟೋಗಳು ವೈರಲ್ ಆಗುತ್ತಿವೆ.  
ಮದುವೆಗೂ ಮುನ್ನ ತಾಯಿಯಾಗಿದ್ದ ಸ್ಟಾರ್‌ ನಟಿ! ಐದು ವರ್ಷದ ಮಗನ ಮುಂದೆ ನಡೆಯಿತು ಅದ್ದೂರಿ ಕಲ್ಯಾಣ
Amy Jackson Aug 26, 2024, 09:13 AM IST
ಮದುವೆಗೂ ಮುನ್ನ ತಾಯಿಯಾಗಿದ್ದ ಸ್ಟಾರ್‌ ನಟಿ! ಐದು ವರ್ಷದ ಮಗನ ಮುಂದೆ ನಡೆಯಿತು ಅದ್ದೂರಿ ಕಲ್ಯಾಣ
Amy jackson: ಹಲವು ವರ್ಷಗಳಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.  
Amy Jackson: ನಿಶ್ಚಿತಾರ್ಥ ಮಾಡಿಕೊಂಡ ದಿ-ವಿಲನ್‌ ಚೆಲುವೆ: ವರ ಯಾರು ಗೊತ್ತೇ?
Amy Jackson Jan 30, 2024, 11:09 AM IST
Amy Jackson: ನಿಶ್ಚಿತಾರ್ಥ ಮಾಡಿಕೊಂಡ ದಿ-ವಿಲನ್‌ ಚೆಲುವೆ: ವರ ಯಾರು ಗೊತ್ತೇ?
Amy Jackson Engagement: ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಲ್ಲಿ ಕೆಲಸ ಮಾಡಿರುವ ನಟಿ ಆಮಿ ಜಾಕ್ಸನ್ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ಎಂಗೇಜ್‌ ಆಗಿದ್ದಾರೆ. ಈ ನಟಿ ನಿಶ್ಚತಾರ್ಥವಾಗಿರುವುದಾದರೂ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
ʼದಿ ವಿಲನ್‌ʼ ನಟಿಯ ವಿಚಿತ್ರ ಹೇರ್‌ಸ್ಟೈಲ್‌..! ಆಮಿ ಜಾಕ್ಸನ್‌ ಫೋಟೋಸ್‌ ವೈರಲ್‌
Amy Jackson Sep 21, 2023, 05:47 PM IST
ʼದಿ ವಿಲನ್‌ʼ ನಟಿಯ ವಿಚಿತ್ರ ಹೇರ್‌ಸ್ಟೈಲ್‌..! ಆಮಿ ಜಾಕ್ಸನ್‌ ಫೋಟೋಸ್‌ ವೈರಲ್‌
Amy Jackson : ಕಿಚ್ಚ ಸುದೀಪ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ನಟನೆಯ ದಿ ವಿಲನ್‌ ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ವಿದೇಶಿ ಬೆಡಗಿಯ ವಿಚಿತ್ರ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.
Kareena-Anushka ಅವರಂತೆಯೇ ಬೇಬಿ ಬಂಪ್ ಪ್ರದರ್ಶಿಸಿದ್ದ ನಾಯಕಿಯರಿವರು
Bollywood actress baby bump Dec 21, 2020, 11:42 AM IST
Kareena-Anushka ಅವರಂತೆಯೇ ಬೇಬಿ ಬಂಪ್ ಪ್ರದರ್ಶಿಸಿದ್ದ ನಾಯಕಿಯರಿವರು
                             
PHOTOS: ವಿದೇಶದಲ್ಲಿ ಜನಿಸಿದ ಭಾರತದ 10 ಸೆಲೆಬ್ರಿಟಿಗಳಿವರು
Sunny Leone Sep 12, 2020, 07:22 AM IST
PHOTOS: ವಿದೇಶದಲ್ಲಿ ಜನಿಸಿದ ಭಾರತದ 10 ಸೆಲೆಬ್ರಿಟಿಗಳಿವರು
ನಮ್ಮ ಚಿತ್ರರಂಗದಲ್ಲಿ ನಟನೆಗೆ ಸಂಬಂಧಿಸಿದಂತೆ ಭಾರತಕ್ಕೆ ಬಂದು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಕೆಲವು ತಾರೆಯರಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಜಾಕ್ವೆಲಿನ್ ಮುಂತಾದವರು ಆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ...
PICS: ಅನುಷ್ಕಾ ಶರ್ಮಾರಿಂದ ಕರೀನಾ ಕಪೂರ್ ಖಾನ್'ವರೆಗೆ ಬೇಬಿ ಬಂಪ್ ತೋರಿಸಿದ ನಟಿಯರು
anushka sharma Aug 28, 2020, 09:00 AM IST
PICS: ಅನುಷ್ಕಾ ಶರ್ಮಾರಿಂದ ಕರೀನಾ ಕಪೂರ್ ಖಾನ್'ವರೆಗೆ ಬೇಬಿ ಬಂಪ್ ತೋರಿಸಿದ ನಟಿಯರು
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊಸ ಅತಿಥಿಯನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ.
ತುಂತುರು ಮಳೆಯಲ್ಲಿ ನೆನೆದು ಜೀವನದ ಇತಿಹಾಸ ಹೇಳಿದ ಈ ಬೆಡಗಿ...!
Amy Jackson Feb 1, 2020, 11:34 PM IST
ತುಂತುರು ಮಳೆಯಲ್ಲಿ ನೆನೆದು ಜೀವನದ ಇತಿಹಾಸ ಹೇಳಿದ ಈ ಬೆಡಗಿ...!
ನಟಿ ಆಮಿ ಜಾಕ್ಸನ್ ತನ್ನ 28 ನೇ ಹುಟ್ಟುಹಬ್ಬವನ್ನು ಸೀಶೆಲ್ಸ್‌ನಲ್ಲಿ ತನ್ನ ಪಾರ್ಟ್ನರ್ ಜಾರ್ಜ್ ಪನಾಯೊಟೌ ಮತ್ತು ಅವರ ಮಗ ಆಂಡ್ರಿಯಾಸ್ ಅವರೊಂದಿಗೆ ಆಚರಿಸುತ್ತಿದ್ದಾರೆ. ಹುಟ್ಟುಹಬ್ಬದ-ವಿಶೇಷ ರಜೆಯ ಪೋಟೋಗಳನ್ನು ಆಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾಯಿಯಾಗುವ ಸನ್ನಿಹಿತದಲ್ಲಿ 'ದಿ ವಿಲನ್' ಸೀತೆ !
Amy Jackson Mar 31, 2019, 05:36 PM IST
ತಾಯಿಯಾಗುವ ಸನ್ನಿಹಿತದಲ್ಲಿ 'ದಿ ವಿಲನ್' ಸೀತೆ !
 ಸ್ಯಾಂಡಲ್ ವುಡ್ ನ  ಬಾಕ್ಸ್ ಬ್ಲಾಸ್ಟರ್ ಸಿನಿಮಾ ದಿ ವಿಲನ್ ನಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ 'ದಿ ವಿಲನ್' ಸೀತೆ ಈಗ ತಾಯಿಯಾಗುವ ಸನ್ನಿಹಿತದಲ್ಲಿದ್ದಾರೆ. ಇದನ್ನು ಸ್ವತಃ ನಟಿ ಆಮಿ ಜಾಕ್ಸನ್ ಅವರೇ ತಮ್ಮ ಇನ್ಸ್ಟಾ ಗ್ರಾಂ ಪೋಸ್ಟ್  ಮೂಲಕ ಹೇಳಿಕೊಂಡಿದ್ದಾರೆ.
ಇಡೀ ಭಾರತಾದ್ಯಂತ ಯುಟ್ಯೂಬ್ ನಲ್ಲಿಗ 'ದಿ ವಿಲನ್' ದ್ದೆ ಹವಾ!
The villain Oct 2, 2018, 05:25 PM IST
ಇಡೀ ಭಾರತಾದ್ಯಂತ ಯುಟ್ಯೂಬ್ ನಲ್ಲಿಗ 'ದಿ ವಿಲನ್' ದ್ದೆ ಹವಾ!
ಮೈನವರೆಳಿಸುವ ದೃಶ್ಯಗಳೊಂದಿಗೆ ಪ್ರಾರಂಭವಾಗುವ ದಿ ವಿಲನ್ ಟಿಸರ್ ನಿಜಕ್ಕೂ ಪ್ರತಿ ಫ್ರೇಮ್ ನಲ್ಲಿಯೂ ಕೂಡ ವಿಭಿನ್ನವಾಗಿ ಮೂಡಿಬಂದಿದೆ. 
2.0: ಹೊಸ ಪೋಸ್ಟರ್ ಆಡಿಯೋ ಬಿಡುಗಡೆ
2.0 Oct 27, 2017, 02:40 PM IST
2.0: ಹೊಸ ಪೋಸ್ಟರ್ ಆಡಿಯೋ ಬಿಡುಗಡೆ
2018, 2.0 ರ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ತಯಾರಕರು ದುಬೈನಲ್ಲಿ ಅಕ್ಟೋಬರ್ 27 ರಂದು ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದೆ. ಈ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಯೋ ಬಿಡುಗಡೆಯಾದ ಮೊದಲ ನೋಟ ಪೋಸ್ಟರ್ನೊಂದಿಗೆ ಬಹಳ ನಿರೀಕ್ಷೆಗಳು ಮೂಡಿವೆ. ಆದರೆ ಚಿತ್ರವು ಜನವರಿ 25, 2018 ರಂದು ಚಿತ್ರಮಂದಿರಗಳನ್ನು ಬಿಡುಗಡೆಗೊಳ್ಳಲಿದೆ.

Trending News

  • T20 World Cup; ಲಕ್‌ ಬದಲಾಗಿದ್ದು ಹೇಗೆ.. ಒಂದು ಸಮಯದಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದವ ಈಗ ಸ್ಟಾರ್ ಕ್ರಿಕೆಟರ್‌..!‌
    Harmeet Singh played for Team India

    T20 World Cup; ಲಕ್‌ ಬದಲಾಗಿದ್ದು ಹೇಗೆ.. ಒಂದು ಸಮಯದಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದವ ಈಗ ಸ್ಟಾರ್ ಕ್ರಿಕೆಟರ್‌..!‌

  • ಸಿ.ಜೆ ರಾಯ್‌ ಬೆನ್ನಲ್ಲೆ ದುರಂತ ಅಂತ್ಯ ಕಂಡ ಕರ್ನಾಟಕದ ಮತ್ತೊಬ್ಬ ಉದ್ಯಮಿ
    Businessman sajir
    ಸಿ.ಜೆ ರಾಯ್‌ ಬೆನ್ನಲ್ಲೆ ದುರಂತ ಅಂತ್ಯ ಕಂಡ ಕರ್ನಾಟಕದ ಮತ್ತೊಬ್ಬ ಉದ್ಯಮಿ
  • ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
    Crime
    ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
  •  ಗರ್ಭಾವಸ್ಥೆಯಲ್ಲಿ ಮಹಿಳೆಯರು ಹುಳಿ ತಿನ್ನಲು ಬಯಸೋದೇಕೆ? ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..
    Pregnancy cravings
    ಗರ್ಭಾವಸ್ಥೆಯಲ್ಲಿ ಮಹಿಳೆಯರು ಹುಳಿ ತಿನ್ನಲು ಬಯಸೋದೇಕೆ? ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..
  • ಕೊಹ್ಲಿ ಮತ್ತು ಗಂಭೀರ್ ನಡುವೆ ಇರುವುದು ಮುನಿಸಲ್ಲ, ದ್ವೇಷ! ಮೌನ ಮುರಿದ ಬಿಸಿಸಿಐ..
    BCCI Secretary
    ಕೊಹ್ಲಿ ಮತ್ತು ಗಂಭೀರ್ ನಡುವೆ ಇರುವುದು ಮುನಿಸಲ್ಲ, ದ್ವೇಷ! ಮೌನ ಮುರಿದ ಬಿಸಿಸಿಐ..
  • ಪ್ರೇಮಿಗಳ ವಾರದಲ್ಲಿ ಟೆಡ್ಡಿ ಗಿಫ್ಟ್ ನೀಡುವುದರ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ?
    Happy Teddy Day 2026
    ಪ್ರೇಮಿಗಳ ವಾರದಲ್ಲಿ ಟೆಡ್ಡಿ ಗಿಫ್ಟ್ ನೀಡುವುದರ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ?
  • 7400mAh ಬ್ಯಾಟರಿ, 24GB RAMನ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗುತ್ತಾ? ಬೆಲೆ ಎಷ್ಟಿದೆ?
    iQOO 15 Ultra Smartphone
    7400mAh ಬ್ಯಾಟರಿ, 24GB RAMನ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗುತ್ತಾ? ಬೆಲೆ ಎಷ್ಟಿದೆ?
  • ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಮತ್ತೊಂದು ಬಿಗ್‌ ಶಾಕ್‌.. ನಾಯಕ ಗಿಲ್‌ಗಿಂತಲೂ ಕೆಳಗಿನ ಸ್ಥಾನ ಕೊಟ್ಟು ಅವಮಾನ!
    BCCI annual player contracts
    ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಮತ್ತೊಂದು ಬಿಗ್‌ ಶಾಕ್‌.. ನಾಯಕ ಗಿಲ್‌ಗಿಂತಲೂ ಕೆಳಗಿನ ಸ್ಥಾನ ಕೊಟ್ಟು ಅವಮಾನ!
  • BMTC ಬಸ್‌ನಲ್ಲಿ ಜಪಾನ್‌ ಮಹಿಳೆಗೂ ಫ್ರೀ ಟಿಕೆಟ್.. ಶಕ್ತಿ ಯೋಜನೆ, ಭಾರತದ ಆಧಾರ್‌ ಕಾರ್ಡ್‌ ವಿದೇಶಿಯರಿಗೂ ಸಿಗುತ್ತಾ..?
    Shakti Yojana
    BMTC ಬಸ್‌ನಲ್ಲಿ ಜಪಾನ್‌ ಮಹಿಳೆಗೂ ಫ್ರೀ ಟಿಕೆಟ್.. ಶಕ್ತಿ ಯೋಜನೆ, ಭಾರತದ ಆಧಾರ್‌ ಕಾರ್ಡ್‌ ವಿದೇಶಿಯರಿಗೂ ಸಿಗುತ್ತಾ..?
  • ಮೈಸೂರಿನಲ್ಲಿ ಅಗ್ನಿ ಅವಘಡ: ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮುಗಳಿಗೆ ಬೆಂಕಿ!
    mysore
    ಮೈಸೂರಿನಲ್ಲಿ ಅಗ್ನಿ ಅವಘಡ: ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮುಗಳಿಗೆ ಬೆಂಕಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x