ಶಾಸಕರ ಪುತ್ರನ ವಾಹನ ಚೆಕ್ ಮಾಡದ ಅಧಿಕಾರಿಗಳಿಗೆ ಕ್ಲಾಸ್

  • Zee Media Bureau
  • Apr 2, 2023, 02:38 PM IST

ಶಾಸಕರ ಪುತ್ರನ ವಾಹನ ಚೆಕ್ ಮಾಡದ ಅಧಿಕಾರಿಗಳಿಗೆ ಕ್ಲಾಸ್. ಸಾಮಾನ್ಯರಿಗೊಂದು, ಎಂಎಲ್‌ಎ ಮಕ್ಕಳಿಗೊಂದು ನ್ಯಾಯವೇ? ಚುನಾವಣೆ ಅಧಿಕಾರಿಗಳಿಗೆ ಕಾಗವಾಡ ತಹಶೀಲ್ದಾರ್ ಕ್ಲಾಸ್..! ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಪುತ್ರ ಶ್ರೀನಿವಾಸ ವಾಹನ. ಶಾಸಕರ ಪುತ್ರನ ವಾಹನ ಚೆಕ್ ಮಾಡದ ಚುನಾವಣಾ ಅಧಿಕಾರಿಗಳು.

Trending News