ಮುಂದಿನ ವಾರ ಸಿಎಂ ದೆಹಲಿ ಪ್ರವಾಸ

  • Zee Media Bureau
  • Jul 21, 2022, 03:22 PM IST

ಜುಲೈ 25, 26ಕ್ಕೆ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ ಇದೆ. ರಾಷ್ಟ್ರಪತಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿಯೂ ಸಿಎಂ ಭಾಗಿಯಾಗಲಿದ್ದಾರೆ. 

Trending News