Ranabali movie updates : ಟಾಲಿವುಡ್ನ ರೌಡಿ ಬಾಯ್ ವಿಜಯ್ ದೇವರಕೊಂಡ ರಣಬಲಿ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇಲ್ಲಿಯವರೆಗೆ ಇದು ಒಂದು ಲೆಕ್ಕ.. ಇಂದಿನಿಂದ ಇದು ಬೇರೆಯದೇ ಲೆಕ್ಕ ಎನ್ನುತ್ತಾ ರೌಡಿ ಸ್ಟಾರ್ ಕಂಪ್ಲೀಟ್ ಮಾಸ್ ಮೋಡ್ಗೆ ಶಿಫ್ಟ್ ಆಗಿದ್ದಾರೆ.
Rashmika mandanna vijay buddymoon: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ದೇವಕೊಂಡ ಮದುವೆಯಾದ ಬಳಿಕ ಮೊದಲ ಭಾರೀಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಆದ್ರೆ ಇದು ಹನಿಮೂನ್ ಅಲ್ವಂತೆ ಇದು ಬಡ್ಡೀಮೂನ್ ಎಂದು ಕರೆಯುವ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ..
Rashmika Mandanna Leagal action : ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದುವೆ ಬೆನ್ನಲ್ಲೇ ವೈರಲ್ ಆಡಿಯೋ ಒಂದು ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಆ ಆಡಿಯೋದಲ್ಲಿರುವ ಧ್ವನಿ ನಟಿಯ ತಾಯಿಯದ್ದು ಎಂದು ಹೇಳಲಾಗುತ್ತಿದೆ. ಇದೀಗ ಈ ಕುರಿತು ಸ್ವತಃ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದು, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೆಂಡಕಾರಿದ್ದಾರೆ..
Rashmika mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ವಿರೋಶ್ ಜೋಡಿ ಗುಡ್ನ್ಯೂಸ್ ಒಂದನ್ನ ಕೊಟ್ಟಿದ್ದಾರೆ..
Rashmika wedding: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ವಿಹಾಹ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ನಡೆಯಿತು..ಈಗ ದಂಪತಿಗಳ ವಿವಾಹದ ಇನ್ನೂ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಮೂರನೇ ವ್ಯಕ್ತಿ ಯಾರು ಎಂದು ನಿಮಗೆ ತಿಳಿದಿದೆಯೇ?
Rashmika mandanna get married:ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಜಸ್ಥಾನದಲ್ಲಿ ನಡೆದ ಈ ಅದ್ದೂರಿ ವಿವಾಹದ ಫೋಟೋಗಳನ್ನು ಅವರಿಬ್ಬರು ಈಗ ಪೋಸ್ಟ್ ಮಾಡಿದ್ದಾರೆ. ವಿರೋಶ್ ಮದುವೆಯ ಕಲರ್ಫುಲ್ ಕ್ಷಣಗಳು ಈ ಫೋಟೋದಲ್ಲಿ ಸೆರೆಯಾಗಿವೆ. ಫೋಟೋಗಳು ವೈರಲ್ ಆಗಿವೆ.
Rashmika mandanna get married:ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಕೆಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ ಆಗಿ ರೀಲ್ಸ್ ಲೈಫ್ನಲ್ಲೂ ಕಾಣಿಸಿಕೊಳ್ಳುತ್ತಿದ್ದ ಜೋಡಿ ಈಗ ರಿಯಲ್ ಲೈಫ್ನಲ್ಲೂ ಸತಿ-ಪತಿಯಾಗಿದ್ದಾರೆ..ಈ ಫೋಟೋ ವೈರಲ್ ಆಗ್ತಿದೆ ಈ ಕಹಾನಿ ಮೆ ಟ್ವಿಸ್ಟ್ ಇದೆ.
Rashmika mandanna get married: ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಕೆಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ ಆಗಿ ರೀಲ್ಸ್ ಲೈಫ್ನಲ್ಲೂ ಕಾಣಿಸಿಕೊಳ್ಳುತ್ತಿದ್ದ ಜೋಡಿ ಈಗ ರಿಯಲ್ ಲೈಫ್ನಲ್ಲೂ ಸತಿ-ಪತಿಯಾಗಿದ್ದಾರೆ..
Rashmika Haldi photos: ನ್ಯಾಶ್ನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಶಾಸ್ತ್ರಗಳು ಆಗಿದೆ..ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ..ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ ಇಲ್ಲಿದೆ ಕ್ಯೂಟ್ ಫೋಟೋಸ್
VIROSH wedding : ಸೌತ್ ಸಿನಿರಂಗದ ಮೋಸ್ಟ್ ಬ್ಯೂಟಿಫುಲ್ ಕಪಲ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ನಾಳೆ (ಫೆ.26) ಅದ್ಧೂರಿಯಾಗಿ ನಡೆಯಲಿದೆ. ಹಾಗಿದ್ರೆ ಕನ್ನಡದ ಯಾವ ಯಾವ ನಟರಿಗೆ ವಿವಾಹ ಆಮಂತ್ರಣ ಪತ್ರಿಕೆ ಬಂದಿದೆ..? ಬನ್ನಿ ನೋಡೋಣ..
Rashmika Vijay Devarakonda marriage : ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ, ಆ ಸಂಬಂಧ ಮುರಿದುಬಿದ್ದ ಬಳಿಕ ವಿಜಯ್ ಅವರನ್ನು ಪ್ರೀತಿಸಿ ಈಗ ವಿವಾಹವಾಗುತ್ತಿದ್ದಾರೆ.. ಇತ್ತೀಚಿಗೆ ವಿರೋಷ್ ಮದುವೆ ಕುರಿತು ನಟ ರಿಷಬ್ ಮಾತನಾಡಿದರು..
Rashmika mandanna marriage: ರಶ್ಮಿಕಾ ಮಂದಣ್ಣ ಮದುವೆಗೆ ಸ್ಯಾಂಡಲ್ವುಡ್ ನಟ ನಟಿಯರಿಗೆ ಆಮಂತ್ರಣ ನೀಡಲಾಗಿದ್ಯಾ..ಯಾರೇಲ್ಲಾ ಈ ವಿರೋಶ್ ಮದುವೆಗೆ ಸಾಕ್ಷಿಯಾಗಲಿದ್ದಾರೆಂದು ತಿಳಿಯಲು ಈ ಸ್ಟೋರಿ
Rashmika mandanna marriage: ನಿನ್ನೆಯಷ್ಟೇ ನ್ಯಾಷ್ನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಅಧಿಕೃತವಾಗಿ ನಟ ವಿಜಯ್ ದೇವರಕೊಂಡ ಅವರನ್ನ ಮದುವೆಯಾಗ್ತಿರೋದಾಗಿ ಹೇಳಿಕೊಂಡಿದ್ದಾರೆ..ಈ ಬೆನ್ನಲ್ಲೇ ಇಂದು ರಾಜಸ್ಥಾನದ ಉದಯ್ಪುರದಲ್ಲಿ ಕಾಣಿಸಿಕೊಂಡಿದ್ದಾರೆ..
Rashmika mandanna official announcement: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕಲ್ಯಾಣ ಅಧಿಕೃತವಾಗಿಯೇ ಫಿಕ್ಸ್ ಆಗಿದೆ..ನಿನ್ನೆ ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ
ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ.. ಮುಂದಿನ ಐದು ದಿನಗಳಲ್ಲಿ ಅವರ ಮದುವೆ ನಡೆಯಲಿದೆ. ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಮದುವೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ.
Rashmika mandanna :ಸದಾ ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದ್ಹೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
Rashmika Vijay marriage : ಮದುವೆಯಾದ್ರೆ ವಿಜಯ್ನೇ ಆಗೋದು ಎಂದು ಬಹಿರಂಗವಾಗಿ ಹೇಳಿಕೊಂಡ ರಶ್ಮಿಕಾ ಮಂದಣ್ಣ ಅವರು ಮಾತು, ಈಗ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತು ಇಂಟ್ರಸ್ಟಿಂಗ್ ವರದಿ ಇಲ್ಲಿದೆ ನೋಡಿ..
Rashmika Mandanna : ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್ ವದಂತಿಗಳು ಸುದ್ದಿಯಲ್ಲಿವೆ. ಈ ಬೆನ್ನಲ್ಲೇ ತನ್ನ ಭಾವಿ ಪತಿಯ ಬಗ್ಗೆ ಮಾತನಾಡಿದ ವಿಚಾರ ವೈರಲ್ ಆಗಿದೆ.
Vijay Devarakonda Accident: ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನುವ ವಿಷಯ ಸಖತ್ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ.