ಸಿಎಂ ಸಿದ್ದರಾಮಯ್ಯ ಸಚಿವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  • Zee Media Bureau
  • Aug 3, 2023, 05:06 PM IST

ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಕರ್ನಾಟಕ ಭವನದಲ್ಲಿ ಸಚಿವರು, ಶಾಸಕರು ಕಾರ್ಯಕರ್ತರ ಜತೆ ಉಪಹಾರ ಸೇವಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಭೇಟಿಯಾಗಲು ತೆರಳಿದ್ದಾರೆ.. 

Trending News