ಪ್ರವಾಸಿಗರ ಬಳಿ ಹಣ ವಸೂಲಿ.. ಮೂರು ಪೊಲೀಸರ ಅಮಾನತು

  • Zee Media Bureau
  • Jan 3, 2025, 05:50 PM IST

ಪ್ರವಾಸಿಗರ ಬಳಿ ಹಣ ವಸೂಲಿ.. ಮೂರು ಪೊಲೀಸರ ಅಮಾನತು ಮಂಡ್ಯ ಎಸ್ಪಿಯಿಂದ ಕೆ‌ಆರ್‌ಎಸ್ ಠಾಣೆಯ ಮೂವರು ಪಿಸಿಗಳ ಅಮಾನತು ಪುರುಷೋತ್ತಮ್, ಅನಿಲ್ ಕುಮಾರ್ ಹಾಗೂ ಪ್ರಭುಸ್ವಾಮಿ ಸಸ್ಪೆಂಡ್ ಕೆ‌ಆರ್‌ಎಸ್ ನ ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರ ಬಳಿ ಹಣ ವಸೂಲಿ ಆರೋಪ ಅನ್ಯ ರಾಜ್ಯದ ವಾಹನಗಳನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟಿ ವಸೂಲಿ

Trending News