ಸರ್ಕಾರಿ ಪದವಿ ಪೂರ್ವ ಕಾಲೇಜು-ಭೂಮಿ ಬಿರುಕು

  • Zee Media Bureau
  • May 30, 2024, 01:46 PM IST

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ಈ ಕಾಲೇಜು ಕಟ್ಟಡ ಸದೃಢವಾಗಿತ್ತು. ಮಂಗಳವಾರ ರಾತ್ರಿ ಜಲ ಜೀವನ್ ಮಿಷನ್ ಅಧಿಕಾರಿಗಳು ಶಾಲೆಯ ಪಕ್ಕದಲ್ಲೇ ಬೋರ್ ತೆಗೆಸಿರೋದ್ರಿಂದ ಒಂದೇ ರಾತ್ರಿಗೆ ಶಾಲೆ ಕಟ್ಟಡ ಈ ಹಂತಕ್ಕೆ ತಲುಪಿದೆ.

Trending News