ಅನ್ನಭಾಗ್ಯದ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ- ಸಿಎಂ ಬೊಮ್ಮಾಯಿ

  • Zee Media Bureau
  • Mar 2, 2023, 04:44 PM IST

ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯದಲ್ಲಿ ಲೂಟಿ ಮಾಡಿದ್ರು. ಹಾಸ್ಟೆಲ್ ವಿದ್ಯಾರ್ಥಿಗಳ‌ ಹಾಸಿಗೆಯಲ್ಲೂ ದುಡ್ಡು ಹೊಡೆದ್ರು. ಕಾಂಗ್ರೆಸ್‌ನವರು 5 ವರ್ಷ ಪೂರ್ತಿ ಲೂಟಿನೇ ಲೂಟಿ ಮಾಡಿದ್ರು ಎಂದು ಬಿಜೆಪಿಯ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಆರೋಪ ಮಾಡಿದ್ರು. 

Trending News