ಇಂದು ನಟ ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ

  • Zee Media Bureau
  • Oct 14, 2024, 10:10 AM IST

ಇಂದು ನಟ ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ ಇಂದೇ ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಬೇಲ್‌ ಆದೇಶ ಜಾಮೀನು ಸಿಗದಿದ್ರೆ ಹೈಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಹೆಚ್ಚಿದ ಜಾಮೀನು ಟೆನ್ಷನ್!

Trending News