ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೆಚ್ಚಾಯ್ತು ವ್ಹೀಲಿಂಗ್ ಪುಂಡರ ಹಾವಳಿ

  • Zee Media Bureau
  • Jul 4, 2022, 07:10 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದ್ದು ಸೋಶಿಯಲ್ ಮೀಡಿಯಾ ಸೆಲ್ ಇದ್ರೂ ಪ್ರಯೋಜನಕ್ಕೆ ಬಾರದಂತಾಗಿದೆ. ಪ್ರಾಣವನ್ನು ಲೆಕ್ಕಿಸದೆ ವ್ಹೀಲಿಂಗ್ ಮಾಡುವ ಪುಂಡರು ಒಂದೆಡಯಾದರೆ ಅವರ ಡೆಡ್ಲಿ ವ್ಹೀಲಿಂಗ್ ಮಾಡುವ ವಿಡಿಯೋಗಳನ್ನು ಸೆರೆ ಹಿಡಿಯುವವರೂ ಮತ್ತೊಂದೆಡೆ... ಹಾಡು ಹಗಲೇ ವ್ಹೀಲಿಂಗ್ ಮಾಡುವ ಪುಂಡರಿಗಿಲ್ಲವೇ ಭಯ... ಪೊಲೀಸ್ ಇಲಾಖೆಗೆ ಇವರನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವೇ?

Trending News