ಮರಳು ಮಾಫಿಯಾಗೆ ಪೊಲೀಸ್ ಹೆಡ್‌ಕಾನಸ್ಟೇಬಲ್ ಸಾವು ಪ್ರಕರಣ

  • Zee Media Bureau
  • Jun 18, 2023, 05:32 PM IST

ಕರ್ತವ್ಯ ಲೋಪ ಹಿನ್ನೆಲೆ ಮೂವರು ಪೊಲೀಸ್‌ರು ಅಮಾನತ್ತು ಎಸ್.ಪಿ ಇಶಾ ಪಂತ್ ಅವರಿಂದ ಅಮಾನತ್ತು ಮಾಡಿ ಆದೇಶ ಜೇವರ್ಗಿ CPI ಭೀಮನಗೌಡ ಬಿರಾದರ, ನೇಲೋಗಿ PSI ಗೌತಮ್, ನೇಲೋಗಿ ಠಾಣೆ ಪೇದೆ ರಾಜಶೇಖರನ್ನು ಅಮಾನತ್ತು ಮಾಡಿ ಆದೇಶ ಕರ್ತವ್ಯ ಲೋಪ ಹಿನ್ನೆಲೆ ಅಮಾನತ್ತು ಮಾಡಿದ ಎಸ್.ಪಿ ಇಶಾ ಪಂತ್

Trending News