ಅಂತರ್ ರಾಜ್ಯ ಬಸ್ ಗಳಲ್ಲಿ ಫ್ರೀ ಟಿಕೆಟ್ ಗೆ ಒತ್ತಾಯ

  • Zee Media Bureau
  • Jun 14, 2023, 03:45 PM IST

ಮಂತ್ರಾಲಯಕ್ಕೆ ಹೋಗುವಾಗ ಫ್ರೀ ಟಿಕೆಟ್‌ ಕೇಳಿದ ಪ್ರಯಾಣಿಕ
ಫ್ರೀ ಟಿಕೆಟ್ ಕೊಡಲು ಬರುವುದಿಲ್ಲ ಎಂದಿದ್ದ ನಿರ್ವಾಹಕ
ನಿರ್ವಾಹಕನ ಪರವಾಗಿ ಮತ್ತೋರ್ವ ಪ್ರಯಾಣಿಕನಿಂದ ವಾದ
ಟಿಕೆಟ್ ವಿಚಾರ ಕೈಬಿಟ್ಟು ಪರಸ್ಪರ ಬೈದಾಡಿಕೊಂಡ ಪ್ರಯಾಣಿಕರು
ಪ್ರಯಾಣಿಕರ ವಾಗ್ವಾದ, ಬೈಗುಳದ ವೀಡಿಯೋ ವೈರಲ್
ಮುದ್ದೇಬಿಹಾಳ-ಮಂತ್ರಾಲಯದ ಬಸ್‌ನಲ್ಲಿ ಘಟನೆ

Trending News