HSR ಲೇ ಔಟ್‌ನಲ್ಲಿರುವ ಬೃಹತ್ ಮನೆ ತೆರವು ಕಾರ್ಯ

  • Zee Media Bureau
  • Oct 6, 2023, 05:13 PM IST

ಸಿಲಿಕಾನ್‌ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ..! ಹೈ ಕೋರ್ಟ್ ಆದೇಶದಿಂದ ಬೃಹತ್ ಕಟ್ಟಡ ನೆಲಸಮ..! ಜಂಟಿ ಆಯುಕ್ತರ ಮುಂದಾಳತ್ವದಲ್ಲಿ ಬಿಗ್‌ ಕಾರ್ಯಾಚರಣೆ. HSR ಲೇ ಔಟ್‌ನಲ್ಲಿರುವ ಬೃಹತ್ ಮನೆ ತೆರವು ಕಾರ್ಯ. ಮನೆ ಮೇಲಿನ ಅಂತಸ್ತನ್ನು ತೆರವುಗೊಳಿಸುತ್ತಿರುವ ಜೆಸಿಬಿ.

Trending News