ಸಭಾಪತಿ ನಡೆಗೆ DCM ಡಿ.ಕೆ.ಶಿವಕುಮಾರ್‌ ಬೇಸರ

  • Zee Media Bureau
  • Dec 20, 2024, 09:15 PM IST

ಸಿಟಿ ರವಿ ಹೇಳಿಕೆಗೆ ನಮ್ಮ ಬಳಿ ದಾಖಲೆ ಇದೆ. ಅವರು ಭಾರತಾಂಬೆಗೆ ಅವಮಾನ ಮಾಡಿದ್ದಾರೆ. ಇದು ಬಿಜೆಪಿಯ ನಾಯಕರ ಸಂಸ್ಕೃತಿ-ಡಿಕೆಶಿ. ಲಕ್ಷ್ಮೀ ಅವರಿಗೆ ರವಿ ಅವಮಾನ ಮಾಡಿದ್ದಾರೆ. ಸಭಾಪತಿ ಅವರು ಕರೆದು ಕ್ರಮ ಕೈಗೊಳ್ಳಬೇಕಿತ್ತು ಸಭಾಪತಿ ನಡೆಗೆ DCM ಡಿ.ಕೆ.ಶಿವಕುಮಾರ್‌

Trending News