ಗೃಹ ಸಚಿವ ಪರಮೇಶ್ವರ್ ಇಂದು ಕರೆದಿದ್ದ ಡಿನ್ನರ್‌ ಸಭೆ ರದ್ದು

  • Zee Media Bureau
  • Jan 8, 2025, 01:35 PM IST

ಕಾಂಗ್ರೆಸ್‌ ಹೈಕಮಾಂಡ್‌ಗೆ ಡಿಕೆಶಿ ದೂರು ನೀಡಿದ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಇಂದು ಕರೆದಿದ್ದ ಡಿನ್ನರ್‌ ಸಭೆ ರದ್ದು ಡಿನ್ನರ್‌ ಸಭೆ ರದ್ದು ಪಡಿಸಲು ಹೈಕಮಾಂಡ್ ನಿರ್ದೇಶನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೂಚನೆ ಸಂಚಲನಕ್ಕೆ ಕಾರಣವಾಗಿದ್ದ ದಲಿತ ಸಚಿವರು, ಶಾಸಕರ ಸಭೆ

Trending News