ಮಂಗಳೂರಿನಲ್ಲಿ ರಾಜ್ಯದ ಮೊದಲ ಕತ್ತೆ ಫಾರ್ಮ್ ಪ್ರಾರಂಭ

  • Zee Media Bureau
  • Jun 16, 2022, 04:47 PM IST

ನಾವೆಲ್ಲಾ ಈವರೆಗೆ ಆಡು ಕುರಿ, ದನ ಸಾಕಾಣಿಕೆ ಕೇಂದ್ರದ ಬಗ್ಗೆ ಕೇಳಿದ್ದೀವಿ. ಆದ್ರೆ ಕಡಲ ನಗರಿಯ ಈ ಊರಲ್ಲಿ ಕತ್ತೆ ಸಾಕಾಣಿಕೆ ಕೇಂದ್ರವೊಂದು ಆರಂಭವಾಗಿದೆ. ಇದು ರಾಜ್ಯದಲ್ಲೇ ಮೊದಲು ಅನ್ನೋದು ವಿಶೇಷ. 

Trending News