ವಿವಾಹವಾಗಿ ಐದು ತಿಂಗಳಿಗೆ ಗೃಹಿಣಿ ನೇತ್ರಾ(22) ಆತ್ಮಹತ್ಯೆ

  • Zee Media Bureau
  • Sep 13, 2024, 07:17 PM IST

ಗಂಡನ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಬೇಸತ್ತಿದ್ದ ನೇತ್ರಾ. ಬಳ್ಳಾರಿಯ ಕಂಪ್ಲಿ ಠಾಣಾ ವ್ಯಾಪ್ತಿಯ ರಾಮಸಾಗರದಲ್ಲಿ ಘಟನೆ. ಡೈರಿಯಲ್ಲಿ ಮಾನಸಿಕ ಹಿಂಸೆ ಬಗ್ಗೆ ಮೃತ ನೇತ್ರಾ ಉಲ್ಲೇಖ.

Trending News