ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿಗೆ ರೋಚಕ ಜಯ

  • Zee Media Bureau
  • May 14, 2023, 03:30 PM IST

ಕೊನೆಗೂ ಜಯನಗರ ಕೇತ್ರದ ಚುನಾವಣಾ ಫಲಿತಾಂಶ ಪಕ್ರಟ. ಮರು ಎಣಿಕೆಯಲ್ಲಿ ಸೌಮ್ಯರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ. ಸಿ.ಕೆ.ರಾಮಮೂರ್ತಿ, ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57797 ಮತ. ಕಾಂಗ್ರೆಸ್‌ನ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ 57781 ಮತ. 16 ಮತಗಳ ಅಂತರದಿಂದ ಬಿಜೆಪಿಯ ರಾಮಮೂರ್ತಿ ಗೆಲುವು. ಮಧ್ಯರಾತ್ರಿ ಜಯನಗರ ಕ್ಷೇತ್ರದ ಫಲಿತಾಂಶಕ್ಕೆ ತೆರೆ.

Trending News