ವಾಟ್ಸಪ್, ಫೇಸ್‌ಬುಕ್‌ನಲ್ಲೇ ಯುವಕನಿಗೆ ಆಕಾಶ ತೋರಿಸಿದ್ದ ವಂಚಕಿ

  • Zee Media Bureau
  • Dec 2, 2022, 06:09 PM IST

ಯಾವಾಗಲೂ ಫೇಸ್‌ಬುಕ್‌, ವಾಟ್ಸಪ್‌ನಲ್ಲೇ ಬಿದ್ದು ಒದ್ದಾಡೋರು ಈ ಸುದ್ದಿ ನೋಡ್ಲೇಬೇಕು. ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಆ ಐನಾತಿ, ಆತನನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಳು. ಅದು ಇದೂ ಅಂತ ಹತ್ತಾರು ಕಾರಣ ಹೇಳಿ ಲಕ್ಷ ಲಕ್ಷ ಪೀಕಿದ್ದಳು. ಕೊನೆಗೆ ಆಕೆ ನನ್ನನ್ನು ಬಿಡಲ್ಲ ಅಂತ ಗೊತ್ತಾದಾಗ ಆತ ಹಿಡಿದಿದ್ದು ಪೊಲೀಸ್‌ ಠಾಣೆ ಹಾದಿ. ಸದ್ಯ ಆ ವಂಚಕಿ ಬೆಳದಿಂಗಳ ಬಾಲೆ ಅಂದರ್ ಆಗಿದ್ದಾಳೆ.

Trending News