ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು.
Stock Market Updates: ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX ಬರೋಬ್ಬರಿ 790.34 ಪಾಯಿಂಟ್ಸ್ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್ ಕಳೆದುಕೊಂಡು 21,951.15(1.11%)ಕ್ಕೆ ಕುಸಿತ ಕಂಡಿದೆ.
NSE Special Trading Session: ಮಾರ್ಚ್ 3ರ ಶನಿವಾರ ಮೊದಲ ಸೆಷನ್ ಬೆಳಗ್ಗೆ 9.15ರಿಂದ 10ರವರೆಗೆ ನಡೆಯಲಿದೆ. 2ನೇ ವಹಿವಾಟು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
Multibagger Railway Stocks: ರೈಲ್ವೆ ಷೇರುಗಳಂತೂ ಹೂಡಿಕೆದಾರರಿಗೆ ಮೂರ್ನಾಲ್ಕು ಪಟ್ಟು ರಿಟರ್ನ್ ನೀಡಿವೆ. ಕಡಿಮೆ ಮೊತ್ತದ ಷೇರುಗಳಲ್ಲಿ ಹಣ ತೊಡಗಿಸಿದವರು ಇಂದು ಭರ್ಜರಿ ಲಾಭ ಕಂಡಿದ್ದಾರೆ.
IRFC Share Price: ಆಗಸ್ಟ್ 7ರಂದು IRFC ಷೇರುಗಳು 46.20 ರೂ.ನ ಮಟ್ಟದಲ್ಲಿತ್ತು. ಸತತ ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಕೈ ಹಿಡಿದ ಈ ಷೇರು ಕಳೆದ 5 ದಿನಗಳಲ್ಲಿ 44.64%, ಕಳೆದ 1 ತಿಂಗಳಿನಲ್ಲಿ ಶೇ. 45.23% ಮತ್ತು ಕಳೆದ 1 ವರ್ಷದಲ್ಲಿ ಶೇ.222.54% ಲಾಭವನ್ನು ನೀಡಿದೆ.
Stock Market Updates: BSE SENSEX 676.53 ಅಂಕ(1.02%)ಗಳಷ್ಟು ಕುಸಿತ ಕಂಡು 65782.78 ಮಟ್ಟಕ್ಕೆ ತಲುಪಿದ್ದರೆ, NIFTY 50 207 ಅಂಕ(1.05%)ಗಳಷ್ಟು ಕುಸಿತ ಕಂಡು 19526.55 ಮಟ್ಟಕ್ಕೆ ಇಳಿಕೆ ಕಂಡಿದೆ.
ಮುಂಬರುವ ವರ್ಷಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಯುಎಸ್ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಷೇರುಗಳನ್ನು ಮೀರಿಸುತ್ತದೆ ಎಂದು ಎನ್ವಿಷನ್ ಕ್ಯಾಪಿಟಲ್ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಲೇಶ್ ಶಾ ಹೇಳಿದ್ದಾರೆ.
Investors should look at staggering their cash deployment in the current market as the situation normalises going ahead. Benchmark equity indices fell nearly 4 percent on February 24 after Russia announced a military action in Ukraine.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.