ನಟ ಸುದೀಪ್ ನೋಡಲು ಕಲಬುರಗಿಯಿಂದ ನಡೆದುಕೊಂಡೇ ಬಂದ ಅಭಿಮಾನಿಗಳು..!

  • Zee Media Bureau
  • Apr 5, 2022, 06:55 PM IST

ಸುಮಾರು 560 ಕಿಲೋ ಮೀಟರ್‌ ದೂರದಿಂದ ನಡೆದುಕೊಂಡೇ ಬಂದ ಈ ಅಭಿಮಾನಿಗಳು ಇಂದು ಬೆಂಗಳೂರಿನಲ್ಲಿ ಸುದೀಪ್‌ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ.

Trending News