ಜಿಲ್ಲೆ ಜಿಲ್ಲೆಗೂ ಹಬ್ಬಿದ ವಕ್ಫ್‌ ಆಸ್ತಿ ಒತ್ತುವರಿ ಆರೋಪ

  • Zee Media Bureau
  • Oct 31, 2024, 03:30 PM IST

ಕರ್ನಾಟಕದಾದ್ಯಂತ ವಕ್ಫ್ ಬೋರ್ಡ್ ನೋಟಿಸ್‌ ಸದ್ದು! ಜಿಲ್ಲೆ ಜಿಲ್ಲೆಗೂ ಹಬ್ಬಿದ ವಕ್ಫ್‌ ಆಸ್ತಿ ಒತ್ತುವರಿ ಆರೋಪ. ಸರ್ಕಾರದ ವಿರುದ್ಧ ಸಿಡಿದ ರೈತರು, ಉಗ್ರ ಪ್ರತಿಭಟನೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್.

Trending News