ಹೆದ್ದಾರಿಯುದ್ದಕ್ಕೂ 3 ಪಕ್ಷದ ನಾಯಕರ ಫ್ಲೆಕ್ಸ್‌ಗಳ ಅಬ್ಬರ

  • Zee Media Bureau
  • Aug 5, 2024, 07:40 PM IST

ಸಕ್ಕರೆನಾಡಲ್ಲಿ ಹೆಚ್ಚಾಯ್ತು  ಫ್ಲೆಕ್ಸ್,  ಬಂಟಿಂಗ್ಸ್‌ಗಳ ಭರಾಟೆ. ಹೆದ್ದಾರಿಯುದ್ದಕ್ಕೂ 3 ಪಕ್ಷದ ನಾಯಕರ ಫ್ಲೆಕ್ಸ್‌ಗಳ  ಅಬ್ಬರ. ಫೆಕ್ಸ್ , ಬಂಟಿಂಗ್ಸ್‌ನಿಂದಾಗಿ ವಾಹನ ಸಂಚಾರಕ್ಕೆ ಕಿರಿಕಿರಿ
 

Trending News