Diabetes: ಪ್ರಸ್ತುತ ಯುಗದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೊಸ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಮಧುಮೇಹವು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ.
Curd health benefits: ಮೊಸರು ಉತ್ತಮ ಜೀರ್ಣಕ್ರಿಯೆ, ಉತ್ತಮ ರೋಗನಿರೋಧಕ ಶಕ್ತಿ & ಮೂಳೆಗಳನ್ನ ಬಲಪಡಿಸಲು ತುಂಬಾ ಪ್ರಯೋಜನಕಾರಿ. ಮೊಸರು ಪ್ರೋಬಯಾಟಿಕ್ ಅಂಶಗಳು & ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಮೊಸರು ತಿನ್ನಲು ಸರಿಯಾದ ಸಮಯ ಯಾವುದು ಎಂದು ನಿಮಗೆ ತಿಳಿದಿದೆಯೇ?
Tips To loose Belly fat : ಮೊಸರಿನ ಈ ಪ್ರಯೋಜನಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ, ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಮೊಸರನ್ನು ತಪ್ಪಾದ ರೀತಿಯಲ್ಲಿ ಸೇವಿಸುವುದರಿಂದ ಅದರ ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸುಮ್ಮನೆ ತಿನ್ನಬೇಕು ಎನ್ನುವ ಕಾರಣಕ್ಕೆ ಹೇಗೆ ಬೇಕೋ ಹಾಗೆ ಮೊಸರು ತಿಂದರೆ ನಯಾ ಪೈಸೆ ಪ್ರಯೋಜನ ನಮ್ಮ ದೇಹಕ್ಕೆ ಅದರಿಂದ ಸಿಗುವುದಿಲ್ಲ.
Best Remedy for white hair : ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಬಲ್ಲ ಸಾಮರ್ಥ್ಯವುಳ್ಳ ಪದಾರ್ಥವೆಂದರೆ ಮೊಸರು. ಮೊಸರಿನ ಸರಿಯಾದ ಬಳಕೆಯಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
Curd to turn white hair black: ಪ್ರತಿಯೊಬ್ಬರೂ ಕಪ್ಪಾದ, ಹೊಳೆಯುವ ಮತ್ತು ದಪ್ಪ ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಕೂದಲು ಕಪ್ಪಾಗಿ ಮತ್ತು ದಟ್ಟವಾಗಿ ಬೆಳೆಯುವಂತೆ ಮಾಡುವುದು ಹೇಗೆ ಎಂದು ತಿಳಿದಿರುವವರು ಬಹಳ ಕಡಿಮೆ.
ಮೊಸರು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ ಮತ್ತು ಇದನ್ನು ಊಟದಲ್ಲಿ ಸೇರಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಮೊಸರು ರುಚಿಕರ ಮಾತ್ರವಲ್ಲದೆ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇಲ್ಲಿ ನಾವು ಪೌಷ್ಟಿಕತಜ್ಞ ನಿಖಿಲ್ ವ್ಯಾಟ್ಸ್ ಅವರಿಂದ ನೀವು ಪ್ರತಿದಿನ ನಿಮ್ಮ ಊಟದ ಜೊತೆಗೆ ಮೊಸರನ್ನು ಏಕೆ ತಿನ್ನಬೇಕು ಮತ್ತು ಅದರ 5 ಅದ್ಭುತ ಪ್ರಯೋಜನಗಳೇನು ಎಂಬುದನ್ನು ತಿಳಿಸುತ್ತೇವೆ.
Curd and Sugar benefits : ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಕ್ಕರೆ ಸೇರಿಸಿ ತಿನ್ನುವುದು ಒಳ್ಳೆಯದೇ? ಅಥವಾ ಉಪ್ಪು ಸೇರಿಸುವುದು ಉತ್ತಮವೇ? ಎನ್ನುವ ಸಂದೇಹ ಹಲವರಲ್ಲಿ ಇದೆ.. ಬನ್ನಿ ಈ ಕುರಿತಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.