ರಕ್ತ ಶುದ್ಧಿ ಮಾಡುವ ಜೀವಾಮೃತ ಆಹಾರಗಳಿವು

  • Zee Media Bureau
  • Sep 13, 2023, 01:58 PM IST

ರಕ್ತ ಮನುಷ್ಯನ ಬಹುಮುಖ್ಯ ಜೀವದ್ರವ. ಆಕ್ಸಿಜನ್‌ ಹಾಗೂ ಪೋಷಕಾಂಶಗಳನ್ನು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸಲು ರಕ್ತ ಅನಿವಾರ್ಯ. ಅಲ್ಲದೇ ದೇಹದ ವಿಷ ತ್ಯಾಜ್ಯಗಳನ್ನು ವಿಸರ್ಜಿಸಲು ರಕ್ತ ಅತ್ಯಗತ್ಯ. ಈ ಎಲ್ಲಾ ಕೆಲಸಗಳು ಸಲೀಸಾಗಿ ನಡೆಯಬೇಕೆಂದರೆ ರಕ್ತ ಶುದ್ಧವಾಗಿರಬೇಕು, ಒಂದು ವೇಳೆ ಅಶುದ್ಧವಾಗಿದ್ದರೆ ಇದರಿಂದ ರಕ್ತದ ಕಾರ್ಯಕ್ಷಮತೆಗೆ ಅಡ್ಡಿಯಾಗುವುದರ ಜೊತೆಗೆ ಇತರ ಅಂಗಗಳ ವೈಫಲ್ಯಕ್ಕೂ ಇದು ಕಾರಣವಾಗುತ್ತದೆ. ಹಾಗಾಗಿ ರಕ್ತದ ಶುದ್ಧಿಕರಣ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಕ್ತಶುದ್ಧಿ ಮಾಡಬಲ್ಲ ಒಂದಿಷ್ಟು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

Trending News