ಮಾಜಿ ಸಿಎಂ ಬೊಮ್ಮಯಿ ಪೋರ್ಟೀಸ್ ಅಸ್ಪತ್ರೆಗೆ ದಾಖಲು

  • Zee Media Bureau
  • Oct 17, 2023, 01:24 PM IST

ಹೃದಯದಲ್ಲಿ ‌ರಂದ್ರ ಮಾಜಿ ಸಿಎಂ ಬೊಮ್ಮಯಿ ಅಸ್ಪತ್ರೆಗೆ ದಾಖಲು
ಬನ್ನೇಘಟ್ಟ ರಸ್ತೆಯ ಪೋರ್ಟೀಸ್ ಅಸ್ಪತ್ರೆಗೆ ಇಂದು ದಾಖಲು 
ಕಾಲಿನ ಚಿಕಿತ್ಸೆ ಹಾಗೂ ಸಾಮಾನ್ಯ ತಪಾಸಣೆಗೆ  ತೆರಳಿದ ಬೊಮ್ಮಯಿ.
ಈ ವೇಳೆ ಹೃದಯ ಸಂಬಂಧಿ ಸಮಸ್ಯೆಗೂ ಶಸ್ತ್ರ ಚಿಕಿತ್ಸೆಗ ಸೂಚಿಸಿದ ವೈದ್ಯರು 
ವೈದ್ಯರ ಸೂಚನೆ ಮೇರೆಗೆ ಶಸ್ತ್ರ ಚಿಕಿತ್ಸೆಗೆ ಒಳಪಡಲಿರುವ ಬೊಮ್ಮಾಯಿ 
ನುರಿತ ವೈದ್ಯರ ತಂಡದಿಂದ‌ ಮಾಜಿ ಸಿಎಂ ಬೊಮ್ಮಾಯಿಗೆ ಚಿಕಿತ್ಸೆ

Trending News