ನೀವು ವಿಮೆ ಮತ್ತು ಉಳಿತಾಯ ಎರಡನ್ನೂ ನೀಡುವ ಪಾಲಿಸಿಯನ್ನ ಹುಡುಕುತ್ತಿದ್ದರೆ, ಭಾರತೀಯ ಜೀವ ವಿಮಾ ನಿಗಮ (LIC) ನಿಮಗಾಗಿ ಒಂದು ಒಳ್ಳೆಯ ಸುದ್ದಿಯನ್ನ ತಂದಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ವಿಮಾ ಕಂಪನಿಯು ಒಂದಲ್ಲ, ಎರಡು ಹೊಸ ಯೋಜನೆಗಳನ್ನ ಪ್ರಾರಂಭಿಸಿದೆ. ಈ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಭಾರತೀಯ ಜೀವ ವಿಮಾ ನಿಗಮ (LIC) ಒಂದು ಅದ್ಭುತ ಪಾಲಿಸಿಯನ್ನ ತಂದಿದೆ. ಅದು ʼಜೀವನ್ ಶಾಂತಿ ಪಾಲಿಸಿʼ. ಇದು ಒಂದೇ ಪ್ರೀಮಿಯಂ ಯೋಜನೆ. ನೀವು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು ನಿಮಗೆ ಜೀವನಪರ್ಯಂತ ಪಿಂಚಣಿ ಸಿಗುತ್ತದೆ. ನಿವೃತ್ತಿಯ ನಂತರ ಇದು ನಿಮಗೆ ಉಪಯುಕ್ತವಾಗಿರುತ್ತದೆ.
LIC Scheme: ಈ ಪಾಲಿಸಿಯೊಂದಿಗೆ, ನೀವು ನಿಯಮಿತ ಆದಾಯವನ್ನು ಪಡೆಯುವುದಲ್ಲದೆ, ನಿಮ್ಮ ಉಳಿದ ಜೀವನಪರ್ಯಂತ ಅಂದರೆ 100 ವರ್ಷಗಳವರೆಗೆ ಜೀವ ವಿಮಾ ರಕ್ಷಣೆಯನ್ನು ಪಡೆಯುತ್ತೀರಿ. ಇದರೊಂದಿಗೆ, ಈ ಯೋಜನೆಯಡಿಯಲ್ಲಿ ಪಡೆದ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
LIC News: ಭವಿಷ್ಯಕ್ಕಾಗಿ ಮಾಡಿರುವ ಎಲ್‌ಐಸಿ ಪಾಲಿಸಿ ರದ್ದಾಗಿದೆಯೇ? ಈ ಬಗ್ಗೆ ಚಿಂತಿಸುವ ಅವಶ್ಯಕತೆಯೇ ಇಲ್ಲ. ಭಾರತೀಯ ಜೀವ ವಿಮಾ ನಿಗಮವು 2025ರ ಅಕ್ಟೋಬರ್ 17ವರೆಗೆ ವಿಶೇಷ ಅಭಿಯಾನವನ್ನು ನಡೆಸುತ್ತಿದ್ದು ಇದರಡಿ 30% ರಿಯಾಯಿತಿ ದರದಲ್ಲಿ ನಿಮ್ಮ ಎಲ್‌ಐಸಿ ಪಾಲಿಸಿಯನ್ನು ನವೀಕರಣಗೊಳಿಸಬಹುದಾಗಿದೆ. ಯಾವ ರೀತಿಯ ಎಲ್‌ಐಸಿ ಅನ್ನು ನವೀಕರಣಗೊಳಿಸಬಹುದು? ಇದಕ್ಕಾಗಿ ಎಷ್ಬು ಶುಲ್ಕ ಪಾವತಿಸಬೇಕಾಗುತ್ತದೆ ಎಂಬಿತ್ಯಾದಿ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ...
Bhima sakhi yojana: ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಭೀಮಾ ಸಖಿ ಯೋಜನೆಯಲ್ಲಿ 50,000 ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ಮತ್ತು ಕಮಿಷನ್ ನೀಡಲಾಗುವುದು.
Lifetime pension scheme: ಈ ಪಾಲಿಸಿಯೊಂದಿಗೆ, ನೀವು ನಿಯಮಿತ ಆದಾಯವನ್ನು ಪಡೆಯುವುದಲ್ಲದೆ, ನಿಮ್ಮ ಉಳಿದ ಜೀವನಪರ್ಯಂತ ಅಂದರೆ 100 ವರ್ಷಗಳವರೆಗೆ ಜೀವ ವಿಮಾ ರಕ್ಷಣೆಯನ್ನು ಪಡೆಯುತ್ತೀರಿ. ಇದರೊಂದಿಗೆ, ಈ ಯೋಜನೆಯಡಿಯಲ್ಲಿ ಪಡೆದ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
LIC Bima Sakhi Yojana: ಎಲ್ಐಸಿ ಬಿಮಾ ಸಖಿ ಮಹಿಳೆಯರನ್ನು ಎಲ್ಐಸಿ ಏಜೆಂಟ್ ಆಗಿ ನೇಮಿಸಿಕೊಳ್ಳುವ ಮತ್ತು ತರಬೇತಿ ನೀಡುವ ಗುರಿಯನ್ನು ಹೊಂದಿದೆ̤ ಇದು ಅವರಿಗೆ ಕೈತುಂಬಾ ಆದಾಯ ಗಳಿಸಲು ಸಹಾಯ ಮಾಡುತ್ತದೆ.
ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ವಯಸ್ಸಿನ ಮಿತಿ 30 ವರ್ಷದಿಂದ 85 ವರ್ಷಗಳು. ಅಂದರೆ ಈ ವಯಸ್ಸಿನ ಯಾವುದೇ ವ್ಯಕ್ತಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಜೀವನಪರ್ಯಂತ ಪಿಂಚಣಿ ಹಣ ಪಡೆಯಬಹುದು.
ಜೀವ ವಿಮೆಯು ಒಬ್ಬ ವ್ಯಕ್ತಿಯ ಮರಣದ ನಂತರ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಪ್ರಮುಖ ಸಾಧನವಾಗಿದೆ. ಇದು ವಿಮೆದಾರನ ಸಾವಿನ ಸಂದರ್ಭದಲ್ಲಿ ಒಂದು ನಿಗದಿತ ಮೊತ್ತವನ್ನು ಫಲಾನುಭವಿಗಳಿಗೆ ಪಾವತಿಸುತ್ತದೆ.
Bhima sakhi yojana: ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಭೀಮಾ ಸಖಿ ಯೋಜನೆಯಲ್ಲಿ 50,000 ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ಮತ್ತು ಕಮಿಷನ್ ನೀಡಲಾಗುವುದು.
Salary Hike latest news:ಎಲ್ಐಸಿ ನೌಕರರ ಮೂಲ ವೇತನದಲ್ಲಿ ಶೇ 17ರಷ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಎಲ್ ಐಸಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ
LIC Amritbal Policy: ಎಲ್ಐಸಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಅಮೃತಬಲ್ ಪಾಲಿಸಿಯನ್ನು ಪರಿಚಯಿಸಿದೆ. ಏನಿದರ ವಿಶೇಷತೆ, ಇದು ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ...
Stock market Updates: ಎಸ್‌ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.