ಅಭಿವೃದ್ದಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಜಿ ಹೋಮ್‌ ಮಿನಿಸ್ಟರ್‌ ರಾಂಗ್‌

  • Zee Media Bureau
  • Apr 24, 2023, 03:39 PM IST

ಅಭಿವೃದ್ದಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಜಿ ಹೋಮ್‌ ಮಿನಿಸ್ಟರ್‌ ರಾಂಗ್‌.ಕಾಂಗ್ರೆಸ್‌ ಹಿರಿಯ ನಾಯಕನಿಂದ ಕಾರ್ಯಕರ್ತನ ಮೇಲೆ ʻಕೈʼಕೋಪ. ಏನ್​ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ. ಯುವಕನಿಗೆ ಮಾಜಿ ಗೃಹ ಸಚಿವ ಎಂಬಿ ಪಾಟೀಲ್‌ ಕಪಾಳ ಮೋಕ್ಷ. ನಿನ್ನೆ ತಡರಾತ್ರಿ ಪ್ರಚಾರಕ್ಕೆ ತೆರಳಿದ್ದಾಗ ದೇವಾಪೂರ ಗ್ರಾಮದಲ್ಲಿ ಘಟನೆ. ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಎಂಬಿ ಪಾಟೀಲ್. ಪ್ರಚಾರಕ್ಕೆ ತೆರಳಿದ್ದಾಗ ಬಬಲೇಶ್ವರದಲ್ಲಿ MBP ದರ್ಪ.

Trending News