ಭಾರತದಲ್ಲಿ ನಕಲಿ ₹500 ನೋಟುಗಳ ಪ್ರಮಾಣದಲ್ಲಿ 317% ಏರಿಕೆ: ಹಣಕಾಸು ಸಚಿವಾಲಯ

ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ₹500 ನಕಲಿ ನೋಟುಗಳ ಪ್ರಮಾಣದಲ್ಲಿ 317% ಏರಿಕೆಯಾಗಿದೆ. ಈ ಅಂಕಿ-ಅಂಶಗಳು ದೇಶದಲ್ಲಿ ನೋಟುಗಳ ತಯಾರಿಕೆಯ ಅಕ್ರಮ ಜಾಲ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

ಭಾರತದಲ್ಲಿ ನಕಲಿ ₹500 ನೋಟುಗಳ ಪ್ರಮಾಣದಲ್ಲಿ 317% ಏರಿಕೆ: ಹಣಕಾಸು ಸಚಿವಾಲಯ
Source: Bureau

About the Author