ಮಾಜಿ ಸಚಿವ ನಾರಾಯಣ ಗೌಡ್ರು ಪಕ್ಷ ಬಿಡಲ್ಲ: ಬಿ.ವೈ.ವಿಜಯೇಂದ್ರ

  • Zee Media Bureau
  • Mar 27, 2024, 03:53 PM IST

ಮಾಜಿ ಸಚಿವ ನಾರಾಯಣ ಗೌಡ್ರು ಪಕ್ಷ ಬಿಡಲ್ಲ
ಕೆಸಿ ನಾರಾಯಣ ಗೌಡ ಬಿಜೆಪಿಯಲ್ಲೇ ಇರ್ತಾರೆ
ಬೆಂಗಳೂರಿನಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ
BJP-JDS ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ
ನಮ್ಮೆಲ್ಲ ಮುಖಂಡರೂ ಜತೆಗೆ ಸೇರಿ ಸಭೆ ಮಾಡಿದ್ದೇವೆ
ಮಂಡ್ಯ ಗೆಲ್ಲಬೇಕು, ಮೋದಿ ಕೈಬಲಪಡಿಸೋದೆ ಗುರಿ
ನಾರಾಯಣ ಗೌಡ ಸೇರಿ ಎಲ್ರೂ ಒಗ್ಗಟ್ಟಾಗಿ ಹೋಗಲು  ತೀರ್ಮಾನ 

Trending News