ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗ್ಯಾರಜ್‌ಗೆ ಎಂಟ್ರಿ ಕೊಟ್ಟ ಕಳ್ಳ

  • Zee Media Bureau
  • Jan 16, 2024, 07:15 PM IST

ಕಬ್ಬಿಣದ ರಾಡ್ ನಿಂದ ಬೀಗ ಒಡೆದ ಕಳ್ಳ. ಗ್ಯಾರೇಜ್ ಒಳ ನುಗ್ಗಿ ಅಲ್ಲಿದ್ದ ವಸ್ತುಗಳ ಕಳ್ಳತನ. ಈ ಬಗ್ಗೆ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು.

Trending News