ಸ್ವಂತ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್

  • Zee Media Bureau
  • Aug 10, 2023, 05:08 PM IST

ನೀವು ಸ್ವಂತ ಮನೆ ಕಟ್ಟುವ ಕನಸು ಕಾಣ್ತಿದ್ದೀರಾ? ಅದಕ್ಕೆ ಸಾಲದ ಚಿಂತೆ ಅಡ್ಡಿಯಾಗ್ತಿದ್ಯಾ? ಹಾಗಾದ್ರೆ ಇನ್ಮುಂದೆ ಡೋಂಟ್‌ ವರಿ. ನಿಮ್ಮ ಬಳಿ ಈ ಖಾತೆಯೊಂದಿದ್ದರೆ ಸುಲಭವಾಗಿ ಸ್ವಂತ ಮನೆಯ ಕನಸು ನೆರವೇರಲಿದೆ. ಯಾವ ಖಾತೆ? ಹೇಗೆ ಅಂತೀರಾ? ಹೇಳ್ತೀವಿ, ಈ ಸ್ಟೋರಿ ನೋಡಿ.

Trending News