ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ ಯೋಜನೆ ಜಾರಿ
Zee Media Bureau
Sep 6, 2023, 05:14 PM IST
ರಾಜ್ಯದ ಜನರಿಗೆ ಸರ್ಕಾರದಿಂದ ಮತ್ತಂದು ಗುಡ್‌ನ್ಯೂಸ್ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಹೊಸ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಪ್ಲ್ಯಾನ್ ಮಾಡ್ತಿದೆ. ಈ ಯೋಜನೆ ಜಾರಿಯಾದ್ರೆ ನೀವು ಆಸ್ಪತ್ರೆಗೆ ಹೋಗೋ ಅವಶ್ಯಕತೆ ಇರೋದಿಲ್ಲ ಹೌದ ಅಂತ ಆಶ್ಚರ್ಯ ಪಡ್ತಿದ್ದೀರಾ..? ಹಾಗಿದ್ರೆ ಅದೇನು ಅಂತ ಈ ಸ್ಟೋರಿ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.