1 ಕೋಟಿ ಫ್ಯಾನ್ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆ

  • Zee Media Bureau
  • Nov 6, 2023, 06:04 PM IST

ಫ್ಯಾನ್, ಇಂಡಕ್ಷನ್ ಒಲೆ ವಿತರಣೆಗೆ ಸರ್ಕಾರ ಮುಂದು. 1 ಕೋಟಿ ಫ್ಯಾನ್ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆ. ಸಾರ್ವಜನಿಕ ವಲಯದ ಕಂಪನಿಯಿಂದ ಮಾಹಿತಿ ಇಂಗಾಲ ಹೊರಸೂಸುವಿಕೆ 4.5 ಕೋಟಿ ಟನ್‌ ಇಳಿಕೆ.  12000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕುಸಿಯಲಿದೆ. 

Trending News