ನೌಕರಿಯಿಂದ ಪ್ರಯೋಜನವಿಲ್ಲವೆಂದು ನುಗ್ಗೆ ವ್ಯವಸಾಯ

  • Zee Media Bureau
  • Nov 28, 2023, 04:20 PM IST

 ಹಲವು ಕಂಪನಿಗಳ ಕೆಲಸ ಬೇಸತ್ತ ರೈತರೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಬ್ಯಸಿನೆಸ್‌ ಆರಂಬಿಸಿದ್ದಾರೆ. ಆ ಉದ್ಯಮ ಯಾವದು ಅಂತ ಕೇಳಿದ್ರೆ ನಿಮಗಗೂ ಅರೆ ಇದನ್ನ ನಾನು ಮಾಡ್ಬೋದಲ್ಲ ಅಂತ ಥಟ್‌ ಅಂತ ತಲೇಗ್‌ ಬರೋದು ಗ್ಯಾರಂಟಿ. ಹಾಗಾದ್ರೆ ಆ ಉದ್ಯಮ ಯಾವದು.? ಅವ್ರು ಎಲ್ಲಿನವರು ಅಂತ ನೋಡೋಣ ಬನ್ನಿ. 

Trending News