Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್ಗಳು ಟ್ರೆಂಡ್ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
Detective games : ಈ ರೀತಿಯ ಗೇಮ್ಗಳನ್ನು ಆಡುವುದರಿಂದ ನಿಮ್ಮ ಬುದ್ದಿಗೆ ಕೆಲಸ ನೀಡಿದಂತಾಗುತ್ತದೆ.. ಒತ್ತಡವೂ ಕಡಿಮೆಯಾಗಿ ಮೈಂಡ್ ಆಕ್ಟಿವ್ ಆಗುತ್ತದೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳಿಗೆ ಸ್ವಲ್ಪ ಕೆಲಸ ನೀಡುವ..
Free mind games : ಕ್ರಿಯಾಶೀಲರಾಗಿರಲು ಆಗಾಗ ನಾವು ಒಗಟು ಬಿಡಿಸುವುದು ಸೇರಿದಂತೆ ಈ ರೀತಿಯ ಹಲವಾರು ಆಟಗಳನ್ನು ಆಡುತ್ತಿರಬೇಕು. ಇಲ್ಲದಿದ್ದರೆ ಮಾಡುವ ಕೆಲಸ ಬೇಜಾರೆಸುತ್ತದೆ.. ಕಚೇರಿಯಲ್ಲಿ ಒತ್ತಡದ ನಡುವೆ ಕೆಲಸ ಮಾಡುವಾಗ ನಾವು ಕೊಡುವ ಈ ಸಣ್ಣ ಸಣ್ಣ ಚಾಲೆಂಜ್ಗಳನ್ನು ಬಗೆಹರಿಸಿದರೆ ನಿಮ್ಮ ಒತ್ತಡ ದೂರವಾಗಿ, ಕೆಲಸದತ್ತ ಗಮನ ಹರಿಸುವಂತೆ ಮಾಡುತ್ತದೆ..
Online free games : ಮೇಲಿನ ಫೋಟೋ ಗಮನಿಸಿ.? ಬಿಳಿ ಬಣ್ಣದ ಫೊಟೋ ಮಧ್ಯ ಒಂದು ಹಸಿರು ವರ್ತುಲ ಇದೆ. ಆ ಸರ್ಕಲ್ನ ಮಧ್ಯದಲ್ಲಿ ಮೂರು ಸಂಖ್ಯೆಗಳಿವೆ. ನಿಮಗೆ ಸವಾಲ್ ಹಾಕುತ್ತೇವೆ. 5 ಸೆಕೆಂಡುಗಳಲ್ಲಿ ಆ 3 ಸಂಖ್ಯೆಗಳು ಯಾವುವು ಅಂತ ನೋಡಿ ಹೇಳಿ ನೋಡೋಣ..
ಗಂಗಾಧರ್ ಸಾಲಿಮಠ ನಿರ್ದೇಶನದಲ್ಲಿ ಮೂಡಿಬಂದಿರುವ ಗ್ರೇ ಗೇಮ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ನಾಯಕನಾಗಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಇಲ್ಲಿ ಚಿಂತನೆಗಳ ಪ್ರಚೋದನೆ ನಡೆಯುತ್ತದೆ. ಸರಿ ತಪ್ಪುಗಳ ಗ್ರಹಿಕೆಗಳಿಗೂ ಸವಾಲೆಸೆಯುತ್ತದೆ.
Rohit Sharma: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ರುತುರಾಜ್ ಗಾಯಕ್ವಾಡ್ ನೀಡಿದ ಕ್ಯಾಚ್ ಕೈಬಿಟ್ಟರು. ಆದರೆ, ಈ ಹಂತದಲ್ಲಿ ರೋಹಿತ್ ಪ್ಯಾಂಟ್ ಕೂಡ ಸ್ವಲ್ಪ ಜಾರಿತು. ಇದೀಗ ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
MS Dhoni has handed over CSK captaincy: ಐಪಿಎಲ್ 2024 ಆರಂಭಕ್ಕೂ ಒಂದು ದಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದು.. ಎಂಎಸ್ ಧೋನಿ ನಾಯಕತ್ವ ಯುಗಾಂತ್ಯವಾಯಿತು.. ಚೆನ್ನೈ ತಂಡದ ನೂತನ ನಾಯಕರಾಗಿ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ.
Suryakumar Yadav injury update IPL 2024: ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಭಾರೀ ಸಂಕಷ್ಟದಲ್ಲಿದೆ.. ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ..
K L Rahul Inspiration: ಟಿಂ ಇಂಡಿಯಾದ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ಗಾಯದಿಂದ ಹೊರಗುಳಿದಿದ್ದಾರೆ.. ಹೀಗಾಗಿ ಕ್ರೀಸ್ಗೆ ಮರಳಲು ಈ ಸ್ಟಾರ್ ಆಟಗಾರ ಅವರಿಗೆ ಸ್ಫೂರ್ತಿ ನೀಡಿದ್ದಾರೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ..
Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.. ಆದರೆ ಕೊಹ್ಲಿ IPL ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆಯಿತ್ತು.. ಇದೀಗ ಎಲ್ಲೋ ಒಂದು ಕಡೆ ಈ ನಿರೀಕ್ಷೆಯೂ ಸಹ ಹುಸಿಯಾಗಬಹುದು ಎನ್ನಲಾಗುತ್ತಿದೆ.. ಇದಕ್ಕೆ ಕಾರಣ ಸುನಿಲ್ ಗವಾಸ್ಕರ್ ಅವರ ವೈರಲ್ ಕಾಮೆಂಟ್..
Ravichandran Ashwin: ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಿ.. ದಿಗ್ಗಜ ಬೌಲರ್ಗಳ ದಾಖಲೆಗಳನ್ನು ಮುರಿದರು.
Asian Games : ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ವಿಶ್ವ ದಾಖಲೆಯೊಂದಿಗೆ ಶೂಟಿಂಗ್ನಲ್ಲಿ ಮೊದಲ ಚಿನ್ನದ ಪದಕವನ್ನು ಭಾರತ ಗೆದ್ದಿದೆ. ಅದರೊಂದಿಗೆ 50 ಮೀಟರ್ ರೈಫಲ್ ಸ್ಪರ್ಧೆಯಲ್ಲೂ ಪದಕವನ್ನು ಗೆದ್ದಿದೆ.
First gold for India at Asian Games 2023: ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.