ಮಂಡ್ಯದಲ್ಲಿ‌ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ

  • Zee Media Bureau
  • Oct 16, 2022, 11:37 AM IST

ಸಕ್ಕರೆನಾಡು ಮಂಡ್ಯದಲ್ಲಿ‌ ಕಳೆದ ಎರಡು ದಿನಗಳಿಂದ ಧಾರಾಕಾರಾವಾಗಿ ಮಳೆ ಸುರಿಯುತ್ತಿದೆ. ಈ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಕಡೆ ಅನಾಹುತಗಳು ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ಕೆರೆ ಕಾಲುವೆಗಳು ಉಕ್ಕಿ ಹರಿದು ರೈತನ ಬೆಳೆ ನಾಶವಾಗಿದ್ರೆ, ರಸ್ತೆ ಕೊಚ್ಚಿ ಹೋಗಿ ಜನವಸತಿ‌ ಪ್ರದೇಶಕ್ಕೆ ನೀರು‌ ನುಗ್ಗಿ ಜನರ ಬದುಕು ಬೀದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಮಳೆಯಿಂದ ಏ‌ನೆಲ್ಲಾ ಅನಾಹುತಗಳಾಗಿವೆ ಅನ್ನೋದ್ರ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Trending News