English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Aiden Markram

Aiden Markram

2025 ಈ ಒಂದೇ ವರ್ಷದಲ್ಲಿ ಅಧಿಕ ಕ್ಯಾಚ್‌ ಪಡೆದ ಬೆಸ್ಟ್‌ ಫೀಲ್ಡರ್‌ ಯಾರು.. ಭಾರತೀಯ ಪ್ಲೇಯರ್ಸ್‌ಗೆ ಸ್ಥಾನ?
Aiden Markram Dec 12, 2025, 07:49 PM IST
2025 ಈ ಒಂದೇ ವರ್ಷದಲ್ಲಿ ಅಧಿಕ ಕ್ಯಾಚ್‌ ಪಡೆದ ಬೆಸ್ಟ್‌ ಫೀಲ್ಡರ್‌ ಯಾರು.. ಭಾರತೀಯ ಪ್ಲೇಯರ್ಸ್‌ಗೆ ಸ್ಥಾನ?
ಕ್ರಿಕೆಟ್‌ನಲ್ಲಿ ಪ್ರತಿಯೊಂದು ಕೂಡ ದಾಖಲೆ ಆಗುತ್ತದೆ. ವರ್ಷದಲ್ಲಿ ಯಾರು ಎಷ್ಟು ರನ್‌ ಗಳಿಸಿದರು ಎನ್ನುವುದರಿಂದ ಅವರ ಪ್ರತಿ ಹೆಜ್ಜೆ, ನಿಮಿಷ, ಕ್ಯಾಚ್ ಎಲ್ಲವೂ ಎಣಿಕೆ ಮಾಡಲಾಗುತ್ತದೆ.   
ಟೀಮ್ ಇಂಡಿಯಾ ವಿರುದ್ಧ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾ..!
India vs South Africa Dec 3, 2025, 11:23 PM IST
ಟೀಮ್ ಇಂಡಿಯಾ ವಿರುದ್ಧ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾ..!
ಏಕದಿನ ಇತಿಹಾಸದಲ್ಲಿ ಅತೀಹೆಚ್ಚು ಯಶಸ್ವಿ ರನ್ ಚೇಸ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ 2006ರ 438/9 ಇನ್ನೂ ಮೊದಲ ಸ್ಥಾನದಲ್ಲಿದೆ. ಆದರೆ ಈಗ ರಾಯ್‌ಪುರದ 362/6 ಕೂಡ ಆ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.
WTC 2025 Final: ಕಳಚಿದ ಚೋಕರ್ಸ್‌ ಹಣೆಪಟ್ಟಿ: 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾ!!
WTC 2025 Final Jun 14, 2025, 05:44 PM IST
WTC 2025 Final: ಕಳಚಿದ ಚೋಕರ್ಸ್‌ ಹಣೆಪಟ್ಟಿ: 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾ!!
ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಮೊದಲ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ಐಡೆನ್ ಮಾರ್ಕ್ರಾಮ್ ಬರೋಬ್ಬರಿ 207 ಎಸೆತಗಳಲ್ಲಿ 14 ಬೌಂಡರಿ ಇದ್ದ 136 ರನ್ ಗಳಿಸಿದರು.  ಈ ಮೂಲಕ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
Punjab Kings vs Lucknow Super Giants:  ಪ್ರಭ್‌ಸಿಮ್ರಾನ್ ಸಿಂಗ್ ಸ್ಪೋಟಕ ಬ್ಯಾಟಿಂಗ್,  ಪಂಜಾಬ್ ಕಿಂಗ್ಸ್‌ಗೆ 37 ರನ್‌ಗಳ ಭರ್ಜರಿ ಜಯ 
PBKS vs LSG May 4, 2025, 11:40 PM IST
Punjab Kings vs Lucknow Super Giants:  ಪ್ರಭ್‌ಸಿಮ್ರಾನ್ ಸಿಂಗ್ ಸ್ಪೋಟಕ ಬ್ಯಾಟಿಂಗ್,  ಪಂಜಾಬ್ ಕಿಂಗ್ಸ್‌ಗೆ 37 ರನ್‌ಗಳ ಭರ್ಜರಿ ಜಯ 
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 54ನೇ ಪಂದ್ಯದಲ್ಲಿ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ತೀರ್ಮಾನ ಕೈಗೊಂಡರು.
ಗೆಲುವಿನ ಬಳಿಕ ಭರ್ಜರಿ ಸ್ಟೆಪ್ ಹಾಕಿದ ವಿರಾಟ್‌ ಕೊಹ್ಲಿ..! ಕಿಂಗ್‌ ಡ್ಯಾನ್ಸ್‌ ವಿಡಿಯೋ ವೈರಲ್!!
Virat Kohli Jun 30, 2024, 09:24 PM IST
ಗೆಲುವಿನ ಬಳಿಕ ಭರ್ಜರಿ ಸ್ಟೆಪ್ ಹಾಕಿದ ವಿರಾಟ್‌ ಕೊಹ್ಲಿ..! ಕಿಂಗ್‌ ಡ್ಯಾನ್ಸ್‌ ವಿಡಿಯೋ ವೈರಲ್!!
‌ Virat Kohli: ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ T20 ವಿಶ್ವಕಪ್ 2024 ಚಾಂಪಿಯನ್ ಆಯಿತು. ಆ ಅದ್ಭುತ ಕ್ಷಣಗಳಲ್ಲಿ ಟೀಂ ಇಂಡಿಯಾ ಆಟಗಾರರ ಜೊತೆಗೆ ಇಡೀ ಭಾರತವೇ ಭಾವುಕವಾಗಿತ್ತು. ಆ ಸಂತೋಷದ ಕಣ್ಣೀರು ಕಡಿಮೆಯಾದ ನಂತರ, ಭಾರತಕ್ಕೆ ಟಿ 20 ವಿಶ್ವಕಪ್ ವಿಜಯೋತ್ಸವ ಆಚರಿಸುವ ಸಮಯ ಬಂತು.. ಆಗ ಟೀಂ ಇಂಡಿಯಾ ಆಟಗಾರರ ಜೊತೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಪ್ರೇಕ್ಷಕರಂತೆ ಕುಣಿದು ಕುಪ್ಪಳಿಸಿದರು.  
 U19 ವಿಶ್ವಕಪ್‌ನಿಂದ T20 ವಿಶ್ವಕಪ್ ಫೈನಲ್‌ವರೆಗೆ.. ದಕ್ಷಿಣ ಆಫಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಸಾಧನೆಗಳಿವು!!
Aiden Markram Jun 30, 2024, 12:18 AM IST
U19 ವಿಶ್ವಕಪ್‌ನಿಂದ T20 ವಿಶ್ವಕಪ್ ಫೈನಲ್‌ವರೆಗೆ.. ದಕ್ಷಿಣ ಆಫಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಸಾಧನೆಗಳಿವು!!
South Africa Captain Aiden Markram: ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಾರ್ಕ್ರಾಮ್ ನಾಯಕನಾಗಿ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಸರಣಿಯನ್ನು ಗೆದ್ದಿದ್ದರು.. 
T20 ವಿಶ್ವಕಪ್‌ ಸೆಮಿಸ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ ಟೀಂ ಕ್ಯಾಪ್ಟನ್‌ ಐಡೆನ್ ಮಾರ್ಕ್ರಾಮ್ ಪತ್ನಿ ಯಾರು ಗೊತ್ತಾ?
Nicole Daniella O’Connor Jun 26, 2024, 05:14 PM IST
T20 ವಿಶ್ವಕಪ್‌ ಸೆಮಿಸ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ ಟೀಂ ಕ್ಯಾಪ್ಟನ್‌ ಐಡೆನ್ ಮಾರ್ಕ್ರಾಮ್ ಪತ್ನಿ ಯಾರು ಗೊತ್ತಾ?
South African captain Aiden Markram wife: 2024 ರ ಟಿ 20 ವಿಶ್ವಕಪ್‌ನಲ್ಲಿ ಐಡೆನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಮಾರ್ಕ್ರಾಮ್ ನಾಯಕತ್ವದ ಆಫ್ರಿಕಾ ಸದ್ಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ಕ್ಯಾಪ್ಟನ್‌ ಐಡೆನ್ ಮಾರ್ಕ್ರಾಮ್ ಅವರ ಪತ್ನಿ ಯಾರೆಂದು ತಿಳಿಯೋಣ.. 
T20 World Cup SA Squad 2024: ಟಿ20 ವಿಶ್ವಕಪ್ 2024 ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಅನ್‌ಕ್ಯಾಪ್ ಆಟಗಾರರಿಗೂ ಮಣೆ
T20 World Cup Apr 30, 2024, 05:24 PM IST
T20 World Cup SA Squad 2024: ಟಿ20 ವಿಶ್ವಕಪ್ 2024 ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಅನ್‌ಕ್ಯಾಪ್ ಆಟಗಾರರಿಗೂ ಮಣೆ
T20 World Cup SA Squad 2024: ಏಪ್ರಿಲ್ 30 ರಂದು, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಐಸಿಸಿ ಟಿ20 ವಿಶ್ವಕಪ್ 2024 ಗಾಗಿ ಏಡೆನ್ ಮಾರ್ಕ್ರಾಮ್ ನೇತೃತ್ವದ 15 ಜನರ ತಂಡವನ್ನು ಪ್ರಕಟಿಸಿದೆ. 
RCB vs SRH:‌ 6,6,6,6,6.. ರಜತ್‌ ಪಾಟೀದಾರ್‌ ಭರ್ಜರಿ ಬ್ಯಾಟಿಂಗ್‌.. RCB ಪರ ಈ ರೆಕಾರ್ಡ ಮಾಡಿದ 2ನೇ ಪ್ಲೇಯರ್!!
Rajat Patidar second fastest fifties for rcb Apr 25, 2024, 10:49 PM IST
RCB vs SRH:‌ 6,6,6,6,6.. ರಜತ್‌ ಪಾಟೀದಾರ್‌ ಭರ್ಜರಿ ಬ್ಯಾಟಿಂಗ್‌.. RCB ಪರ ಈ ರೆಕಾರ್ಡ ಮಾಡಿದ 2ನೇ ಪ್ಲೇಯರ್!!
IPL 2024: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2024 ರ 41 ನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 206 ರನ್ ಗಳಿಸಿತು.
IPL 2024: ಒಂದೇ ಸೀಸನ್‌ನಲ್ಲಿ RCBಯ ದಾಖಲೆಯನ್ನು 3 ಬಾರಿ ಮುರಿದ ಹೈದರಾಬಾದ್!
Sunrisers Hyderabad Apr 21, 2024, 10:38 AM IST
IPL 2024: ಒಂದೇ ಸೀಸನ್‌ನಲ್ಲಿ RCBಯ ದಾಖಲೆಯನ್ನು 3 ಬಾರಿ ಮುರಿದ ಹೈದರಾಬಾದ್!
Indian Premier League 2024: ಪ್ರಸಕ್ತ ಟೂರ್ನಿಯಲ್ಲಿ ಹೈದರಾಬಾದ್ ತಂಡವು ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಒಂದೇ ಸೀಸನ್​ನಲ್ಲಿ ೩ ಬಾರಿ RCB ತಂಡದ ಸರ್ವಶ್ರೇಷ್ಠ ದಾಖಲೆಯನ್ನು ಕುಟ್ಟಿಪುಡಿ ಮಾಡಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ.
ಕೊನೆ ಕ್ಷಣದಲ್ಲಿ ದೊಡ್ಡ ನಿರ್ಧಾರ: ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಬದಲಿಸಿದ ಈ ತಂಡ!
IPL Team Captain Changed Mar 30, 2023, 07:58 PM IST
ಕೊನೆ ಕ್ಷಣದಲ್ಲಿ ದೊಡ್ಡ ನಿರ್ಧಾರ: ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಬದಲಿಸಿದ ಈ ತಂಡ!
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನ 16ನೇ ಸೀಸನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ನಾಯಕತ್ವದ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ.
IPL 2023 : ಮೊದಲ ಪಂದ್ಯದಲ್ಲಿಯೇ ಈ ತಂಡಕ್ಕೆ ಟೆನ್ಶನ್ !ಪ್ಲೇಯಿಂಗ್ 11 ನಿಂದ ಹೊರಗುಳಿಯಲಿದ್ದಾರೆ ಸ್ಪೋಟಕ ಆಟಗಾರ
Aiden Markram Mar 28, 2023, 02:55 PM IST
IPL 2023 : ಮೊದಲ ಪಂದ್ಯದಲ್ಲಿಯೇ ಈ ತಂಡಕ್ಕೆ ಟೆನ್ಶನ್ !ಪ್ಲೇಯಿಂಗ್ 11 ನಿಂದ ಹೊರಗುಳಿಯಲಿದ್ದಾರೆ ಸ್ಪೋಟಕ ಆಟಗಾರ
IPL 2023 : ಟೂರ್ನಿಗೂ ಮುನ್ನವೇ ಐಪಿಎಲ್ ತಂಡವೊಂದಕ್ಕೆ ಆಘಾತ ಎದುರಾಗಿದೆ. ಈ ತಂಡದ ಮ್ಯಾಚ್ ವಿನಿಂಗ್ ಆಟಗಾರ ಐಪಿಎಲ್ ತಂಡದ ಆರಂಭಿಕ ಪಂದ್ಯದಲ್ಲಿ ತಂಡದಿಂದ ಹೊರಗುಳಿಯಲಿದ್ದಾರೆ. 
IND vs SA ಸರಣಿಗೆ ಕರೋನಾ ಕಾಟ, ಈ ಸ್ಟಾರ್ ಆಟಗಾರನಿಗೆ ಕೋವಿಡ್ ಪಾಸಿಟಿವ್!
Ind vs SA Jun 9, 2022, 09:25 PM IST
IND vs SA ಸರಣಿಗೆ ಕರೋನಾ ಕಾಟ, ಈ ಸ್ಟಾರ್ ಆಟಗಾರನಿಗೆ ಕೋವಿಡ್ ಪಾಸಿಟಿವ್!
ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಐದು ಟಿ20 ಪಂದ್ಯಗಳನ್ನು ಆಡಬೇಕಿದೆ. ಅಷ್ಟರಲ್ಲೆ ಈ ಘಟನೆ ಸಂಭವಿಸಿದ್ದು ಟೀಂಗೆ ಆಘಾತ ಉಂಟು ಮಾಡಿದೆ. 

Trending News

  • Ratha Saptami : ಸೂರ್ಯನ ಏಳು ಅಶ್ವಗಳ ಮಹತ್ವವೇನು ಗೊತ್ತಾ? ವಿಶೇಷ ದಿನದಂದು ಈ ಎಲೆ ಪೂಜೆ ಮಾಡಿದ್ರೆ ಶ್ರೀಮಂತರಾಗೋದು ಖಚಿತ..
    Ratha Saptami

    Ratha Saptami : ಸೂರ್ಯನ ಏಳು ಅಶ್ವಗಳ ಮಹತ್ವವೇನು ಗೊತ್ತಾ? ವಿಶೇಷ ದಿನದಂದು ಈ ಎಲೆ ಪೂಜೆ ಮಾಡಿದ್ರೆ ಶ್ರೀಮಂತರಾಗೋದು ಖಚಿತ..

  • ದಿನ ಭವಿಷ್ಯ 24 ಜನವರಿ 2026: ಇಂದು, ಶಿವಯೋಗ! ಈ 5 ರಾಶಿಯವರ ಶನಿ ದೇವನ ವಿಶೇಷ ಆಶಿರ್ವಾದ!
    Horoscope Today
    ದಿನ ಭವಿಷ್ಯ 24 ಜನವರಿ 2026: ಇಂದು, ಶಿವಯೋಗ! ಈ 5 ರಾಶಿಯವರ ಶನಿ ದೇವನ ವಿಶೇಷ ಆಶಿರ್ವಾದ!
  • Union Budget 2026: ಹಲ್ವಾ ಪಾರ್ಟಿ ಇಲ್ಲದೆ ಬಜೆಟ್ ಇಲ್ಲ! ಕೇಂದ್ರ ಬಜೆಟ್ ಹಿಂದೆ ಅಡಗಿರುವ ಅಚ್ಚರಿ ರಹಸ್ಯ ಕೇಳಿದ್ರೆ ಶಾಕ್‌ ಆಗ್ತಿರಾ
    Union Budget 2026
    Union Budget 2026: ಹಲ್ವಾ ಪಾರ್ಟಿ ಇಲ್ಲದೆ ಬಜೆಟ್ ಇಲ್ಲ! ಕೇಂದ್ರ ಬಜೆಟ್ ಹಿಂದೆ ಅಡಗಿರುವ ಅಚ್ಚರಿ ರಹಸ್ಯ ಕೇಳಿದ್ರೆ ಶಾಕ್‌ ಆಗ್ತಿರಾ
  • ಸರ್ಕಾರಿ ನೌಕರರಿಗೆ ಶುಭ ಸುದ್ದಿ.. ವೇತನ, ಪಿಂಚಣಿ ಹೆಚ್ಚಳಕ್ಕೆ ಕೇಂದ್ರದಿಂದ ಅಸ್ತು!
    Pay Hike for PSGICs and NABARD Employees
    ಸರ್ಕಾರಿ ನೌಕರರಿಗೆ ಶುಭ ಸುದ್ದಿ.. ವೇತನ, ಪಿಂಚಣಿ ಹೆಚ್ಚಳಕ್ಕೆ ಕೇಂದ್ರದಿಂದ ಅಸ್ತು!
  • ಅವರೆಲ್ಲಾ ಮೂರ್ಖರು..! ನಟಿ ರಚಿತಾ ರಾಮ್‌ ಹೀಗೆ ಹೇಳಿದ್ಯಾರಿಗೆ ಗೊತ್ತೆ..?
    Rachita Ram
    ಅವರೆಲ್ಲಾ ಮೂರ್ಖರು..! ನಟಿ ರಚಿತಾ ರಾಮ್‌ ಹೀಗೆ ಹೇಳಿದ್ಯಾರಿಗೆ ಗೊತ್ತೆ..?
  • ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಸಿಹಿಸುದ್ದಿ..!
    KMF
    ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಸಿಹಿಸುದ್ದಿ..!
  • ಅಭಿಷೇಕ್ ಶರ್ಮಾಗಿಂತ ವೇಗದ ಅರ್ಧಶತಕ ಸಿಡಿಸಿದ ವಿಕೆಟ್‌ ಕೀಪರ್‌.. ನ್ಯೂಜಿಲೆಂಡ್‌ ವಿರುದ್ಧ ಮಹತ್ತರ ದಾಖಲೆ ಬರೆದ ಕಿಶನ್!
    Ishan Kishan Fastest fifty
    ಅಭಿಷೇಕ್ ಶರ್ಮಾಗಿಂತ ವೇಗದ ಅರ್ಧಶತಕ ಸಿಡಿಸಿದ ವಿಕೆಟ್‌ ಕೀಪರ್‌.. ನ್ಯೂಜಿಲೆಂಡ್‌ ವಿರುದ್ಧ ಮಹತ್ತರ ದಾಖಲೆ ಬರೆದ ಕಿಶನ್!
  • ಬೆಳಗಾವಿ ಗಡಿಭಾಗದಲ್ಲಿ ₹400 ಕೋಟಿ ಹಣವಿದ್ದ 2 ಕಂಟೇನರ್​​​ ಹೈಜಾಕ್​? ಇದು ದೇಶದ ಅತಿದೊಡ್ಡ ರಾಬರಿ ಕೇಸ್
    Belagavi container robbery
    ಬೆಳಗಾವಿ ಗಡಿಭಾಗದಲ್ಲಿ ₹400 ಕೋಟಿ ಹಣವಿದ್ದ 2 ಕಂಟೇನರ್​​​ ಹೈಜಾಕ್​? ಇದು ದೇಶದ ಅತಿದೊಡ್ಡ ರಾಬರಿ ಕೇಸ್
  • ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ₹2000 ಠೇವಣಿ ಇಟ್ರೆ ₹22,732 ಗ್ಯಾರಂಟಿ ಲಾಭ ಸಿಗುತ್ತೆ: ಇಲ್ಲಿದೆ ಮಾಹಿತಿ
    Post office rd scheme
    ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ₹2000 ಠೇವಣಿ ಇಟ್ರೆ ₹22,732 ಗ್ಯಾರಂಟಿ ಲಾಭ ಸಿಗುತ್ತೆ: ಇಲ್ಲಿದೆ ಮಾಹಿತಿ
  • EV Bike ಖರೀದಿ ಮಾಡೋ ಮೊದಲು ಎಚ್ಚರ.. ಮೋಸ ಹೋಗುವುದಕ್ಕೂ ಮೊದಲು ಈ ಮೇನ್‌ ಪಾಯಿಂಟ್ಸ್‌ ಗೊತ್ತಿರಲಿ!
    Ev Bikes
    EV Bike ಖರೀದಿ ಮಾಡೋ ಮೊದಲು ಎಚ್ಚರ.. ಮೋಸ ಹೋಗುವುದಕ್ಕೂ ಮೊದಲು ಈ ಮೇನ್‌ ಪಾಯಿಂಟ್ಸ್‌ ಗೊತ್ತಿರಲಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x