ಕಾಂಗ್ರೆಸ್‌ ನಾಯಕರಿಗೆ ಹೈಕಮಾಂಡ್‌ ಹೊಸ ಟಾರ್ಗೆಟ್‌

  • Zee Media Bureau
  • Aug 3, 2023, 02:25 PM IST

ಲೋಕಸಭೆ ಗೆಲ್ಲಲ್ಲು ದೆಹಲಿಯಲ್ಲಿ ಕಾಂಗ್ರೆಸ್‌ ರಣತಂತ್ರ ನಡೆಸಿದೆ.. ನಿನ್ನೆ ಮೀಟಿಂಗ್‌ ಮಾಡಿ ಕಾಂಗ್ರೆಸ್‌ ನಾಯಕರಿಗೆ ಹೊಸ ಟಾರ್ಗೆಟ್‌ ನೀಡಿದೆ.. ಮುಂದಿನ ಲೋಕಸಭಾ ಚುನಾವಣೆ ಕಡೆ ಹೆಚ್ಚು ಗಮನವಿರಲಿ..

Trending News