ಈ ಬಾರಿ ನಡೆದಿದ್ದ ಪಿ ಎಸ್ ಐ ಪರೀಕ್ಷೆಯನ್ನ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದ್ದು, ಶೀಘ್ರದಲ್ಲಿ ಮರುಪರೀಕ್ಷೆ ದಿನಾಂಕವನ್ನ ಘೋಷಣೆ ಮಾಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬೆಂಗಳೂರು: ಈ ಬಾರಿ ನಡೆದಿದ್ದ ಪಿ ಎಸ್ ಐ ಪರೀಕ್ಷೆಯನ್ನ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದ್ದು, ಶೀಘ್ರದಲ್ಲಿ ಮರುಪರೀಕ್ಷೆ ದಿನಾಂಕವನ್ನ ಘೋಷಣೆ ಮಾಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.