ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ? ಜೈಲಿನಿಂದ ರಿಲೀಸ್ ಆದ ಸಿದ್ಧರೂಢ ಹೇಳಿದ್ದೇನು?

  • Zee Media Bureau
  • Jul 24, 2024, 02:51 PM IST

ZEE ಕನ್ನಡ ನ್ಯೂಸ್ ಜೊತೆ ಸಿದ್ಧರೂಢ ಮೊದಲ ಮಾತು
ಮೊನ್ನೆ ಸನ್ನಡತೆ ಆಧಾರದಲ್ಲಿ ರಿಲೀಸ್‌ ಆಗಿದ್ದ ಸಿದ್ಧರೂಢ
ನಟ ದರ್ಶನ್‌ ಇದ್ದ ಪಕ್ಕದ ಸೆಲ್‌ನಲ್ಲಿದ್ದ ಸಿದ್ಧರೂಢ
ದರ್ಶನ್ ಸಾಕಷ್ಟು ಕುಗ್ಗಿದ್ದಾರೆ, ಸಾಕಷ್ಟು ನೋವಿನಲ್ಲಿದ್ದಾರೆ
ದರ್ಶನ್‌ಗೆ ನಾನು ಧ್ಯಾನ ಹೇಳಿಕೊಟ್ಟಿದ್ದೇನೆ-ಸಿದ್ಧರೂಢ
ನಾನು ಜೈಲಿನಲ್ಲಿರುವಾಗ ದರ್ಶನ್‌ಗೆ ತಲೆ ಕೂದಲು ಇತ್ತು

Trending News